ಶ್ಟೂಟ್ ಮೇಲಿಂದ ಹಾರಿದ ನಟಿ, ಮೇಲೆ ಏಳಲೇ ಇಲ್ವಂತೆ. ಫಸ್ಟ್ ಶಾಟ್‍ನಲ್ಲೇ ನಟಿಯ ಕಾಲು ಮುರಿದು ಬಿಡ್ತು. ಆದಾದ ಮೇಲೆ ನನಗೆ ಕೆಲಸನೇ ಸಿಗಲಿಲ್ಲ. ಅದು ಟಾಕ್ ಆಫ್ ದಿ ಟೌನ್ ಆಯ್ತು. ಡ್ಯಾನ್ಸ್ ಮಾಡೋಕೆ ಬಂದಿದಾನಾ? ಫೈಟ್ ಮಾಡೋಕೆ ಬಂದಿದಾನಾ ಎಂದು ಎಲ್ಲರೂ ಕೇಳ್ತಾ ಇದ್ರು ಎಂದು ಚಿನ್ನಿ ಪ್ರಕಾಶ್ ಅವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.