Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರದ ಅತಿಥಿಗಳು ಯಾರು? ನೀವೇ ನೋಡಿ.

First published:

 • 18

  Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

  ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ವಾರ ಇಬ್ಬರು ಅತಿಥಿಗಳು ಬಂದಿದ್ದಾರೆ. ಅವರಲ್ಲಿ ಒಬ್ಬರು ಇಂಡಿಯಾದ ಸ್ಟೈಲಿಶ್ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಬಂದಿದ್ದಾರೆ.

  MORE
  GALLERIES

 • 28

  Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

  ನೃತ್ಯ ಲೋಕದ ಲೆಜೆಂಡ್ ಚಿನ್ನಿ ಪ್ರಕಾಶ್ ತಮ್ಮ ಜೀವನದ ಏಳು-ಬೀಳುಗಳನ್ನು ಹೇಳಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರು ನಾನು ಇಲ್ಲ ಅಂದ್ರೆ ಸಾಂಗ್‍ಗಳನ್ನೇ ಮಾಡ್ತಾ ಇರಲಿಲ್ಲ ಎಂದು ಚಿನ್ನಿ ಪ್ರಕಾಶ್ ಅವರು ನೆನಪು ಮಾಡಿಕೊಂಡಿದ್ದಾರೆ.

  MORE
  GALLERIES

 • 38

  Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

  ರವಿಚಂದ್ರನ್ ಅವರು ಕರೆದು ನಿನಗೆ ಡ್ಯಾನ್ಸ್‌ಗೆ 100 ಗರ್ಲ್ಸ್‌, ಬಾಯ್ಸ್ ಕೊಡ್ತೇನೆ. ನಿನಗೆ ಹೇಗೆ ಬೇಕೋ ಹಾಗೇ ಕೊರಿಯೋಗ್ರಾಫ್ ಮಾಡು ಎಂದು ಹೇಳಿದ್ದರು ಎಂದು ಚಿನ್ನಿ ಪ್ರಕಾಶ್ ಅವರು ಹೇಳಿದ್ದಾರೆ.

  MORE
  GALLERIES

 • 48

  Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

  ಅಲ್ಲದೇ ಚಿನ್ನಿ ಪ್ರಕಾಶ್ ಅವರಿಗೆ ವಿಡಿಯೋ ಮೂಲಕ ಬಾಲಿವುಡ್ ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದಾರೆ. ಅದನ್ನು ಕೇಳಿ ಚಿನ್ನಿ ಪ್ರಕಾಶ್ ಅವರು ಖುಷಿ ಆಗಿದ್ದಾರೆ.

  MORE
  GALLERIES

 • 58

  Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

  ನಡೆದಾಡುವ ಗ್ರಂಥಾಲಯ ನಾ.ಸೋಮೇಶ್ವರ ಅವರು ಸಹ ಈ ವಾರದ ಅತಿಥಿಯಾಗಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದಾರೆ.

  MORE
  GALLERIES

 • 68

  Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

  ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ಈ ಕಾರ್ಯಕ್ರಮ 4,000 ಕಂತುಗಳನ್ನು ದಾಟಿ ಮುಂದುವರೆದು ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಒಂದು ದಾಖಲೆಯನ್ನು ಸೃಷ್ಟಿಸಿದೆ.

  MORE
  GALLERIES

 • 78

  Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

  ಇವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಹಾಗೂ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಸೋಮೇಶ್ವರ್ ಅವರು ನಾರಪ್ಪ ಹಾಗೂ ತಾಯಿ ಅಂಜನಾರವರ ಮಗನಾಗಿ 14 ಮೇ 1955 ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು.

  MORE
  GALLERIES

 • 88

  Weekend With Ramesh: ಈ ವಾರದ ವೀಕೆಂಡ್ ವಿತ್ ಕಾರ್ಯಕ್ರಮದ ಗೆಸ್ಟ್‌ಗಳು ಯಾರು, ಅಮಿತಾಬ್ ಬಚ್ಚನ್ ವಿಶ್ ಮಾಡಿದ್ದು ಯಾರಿಗೆ?

  ಸೋಮೇಶ್ವರ್ ಅವರು ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆ ಸಲಹೆಗಾರರಾಗಿದ್ದರು.

  MORE
  GALLERIES