ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈಗಾಗಲೇ 3 ವಾರಗಳು ಆಗಿವೆ. ಈ ವಾರ ನಾಲ್ಕನೇ ವಾರ. ನಾಲ್ಕನೇ ವಾರದ 5 ನೇ ಅತಿಥಿಯಾಗಿ ಸ್ಯಾಂಡಲ್‍ವುಡ್ ನಟ ಡಾಲಿ ಧನಂಜಯ್ ಬಂದಿದ್ದಾರೆ.
2/ 7
ಧನು ಅವರಿಗೆ ಜೋಶ್ ಇದೆ. ನನ್ನ ಲವ್ ಮತ್ತು ವಿಶ್ ಯಾವಾಗಲೂ ನಿನಗೆ ಇರುತ್ತೆ. ನಾನು ಸದಾ ನಿಮ್ಮ ಜೊತೆ ಇರ್ತೇನೆ ಎಂದು ಶಿವಣ್ಣ ಅವರು ಹೇಳಿದ್ದಾರೆ.
3/ 7
ಶಿವಣ್ಣ ಅಂತ ಬಂದ್ರೆ ನಾನು ಎಮೋಷನಲ್ ಆಗಿ ಕನೆಕ್ಟ್ ಆಗ್ತೀನಿ. ಸ್ವಂತ ಮಗನ ತರ ನನ್ನ ನೋಡಿಕೊಂಡರು ಎಂದು ಡಾಲಿ ಧನಂಜಯ್ ಅವರು ಹೇಳಿದ್ದಾರೆ.
4/ 7
ಖುಷಿ ಏನು ಅಂದ್ರೆ ಅಪ್ಪು ಸರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು. ನೆನಪುಗಳಷ್ಟೇ ನಮ್ಮ ಜೀವನದಲ್ಲಿ ದೊಡ್ಡ ಕಲೆಕ್ಷನ್ ಅಂತ ನಾನು ನಂಬ್ತೇನೆ ಎಂದು ಅಪ್ಪು ನೆನೆದು ಡಾಲಿ ಧನಂಜಯ್ ಭಾವುಕರಾಗಿದ್ದಾರೆ.
5/ 7
ದೊಡ್ಮನೆಯವರು ಎಲ್ಲದನ್ನೂ ಪ್ರೀತಿಯಿಂದ ಕೊಟ್ಟರು ಎಂದು ನಾನು ಹೇಳಲು ಬಯಸುತ್ತೇನೆ. ಪುನೀತ್ ರಾಜ್‍ಕುಮಾರ್ ಅವರು ಇರಬೇಕಿತ್ತು ಎಂದು ಡಾಲಿ ಅವರು ಹೇಳಿದ್ದಾರೆ.
6/ 7
ಟಗರು ಚಿತ್ರದಲ್ಲಿ ಶಿವಣ್ಣನ ಜೊತೆ ಧನಂಜಯ್ ಅವರು ಅಭಿನಯಿಸಿದ್ದಾರೆ. ಡಾಲಿ ಆಗಿ ಮಿಂಚಿದ್ರು. ಅಂದಿನಿಂದ ಡಾಲಿ ಆಗಿ ಹೆಸರು ಖ್ಯಾತಿ ಪಡೆದ್ರು.
7/ 7
ಸಿನಿ ಜರ್ನಿಯ ಯಶಸ್ಸಿನಲ್ಲಿ ಡಾಲಿಗೆ ದೊಡ್ಮನೆಯ ದೊಡ್ಡ ಮನಸುಗಳ ಪ್ರೀತಿ, ಬೆಂಬಲ ಸಿಕ್ಕಿದೆ. ಅದಕ್ಕೆ ಡಾಲಿ ಅವರು ಯಾವಾಗಲೂ ಧನ್ಯವಾದ ಹೇಳ್ತಾನೆ ಇರಬೇಕು ಎಂದಿದ್ದಾರೆ.
First published:
17
Weekend With Ramesh: ಶಿವಣ್ಣ ನನ್ನ ಮಗನ ತರ ನೋಡ್ತಾರೆ; ಅಪ್ಪು ಸರ್ ಇರಬೇಕಿತ್ತು ಎಂದು ಡಾಲಿ ಭಾವುಕ