Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶೀಘ್ರವೇ ಮದುವೆಯಾಗುವುದಾಗಿ ಡಾಲಿ ಧನಂಜಯ್ ಅವರು ಹೇಳಿದ್ದಾರೆ. ಹುಡುಗಿ ಯಾರು ಅಂತ ರಮೇಶ್ ಅವರ ಕಿವಿಯಲ್ಲಿ ಹೇಳಿದ್ದಾರೆ.

First published:

 • 18

  Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

  ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಬಾರಿ ಡಾಲಿ ಧನಂಜಯ್ ಅತಿಥಿಯಾಗಿ ಬಂದಿದ್ದಾರೆ. ಅವರ ಜೀವನದ ಬಗ್ಗೆ ಹೇಳುತ್ತಿದ್ದಾರೆ.

  MORE
  GALLERIES

 • 28

  Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

  ಕಾರ್ಯಕ್ರಮಕ್ಕೆ ಬಂದ ಡಾಲಿ ಧನಂಜಯ್ ಅವರ ಅಜ್ಜಿ, ಅವನು ಮದುವೆಯಾಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ರಮೇಶ್ ಹುಡುಗಿ ಹುಡುಕಿ ಅಂತಾರೆ. ಆಗ ಅಜ್ಜಿ ನಾವು ಹುಡುಕಿದ ಹುಡುಗಿಯನ್ನು ಅವರು ಒಪ್ಪಲ್ಲ ಎಂದು ಹೇಳ್ತಾರೆ.

  MORE
  GALLERIES

 • 38

  Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

  ಧನಂಜಯ್ ಅವರ ಅಕ್ಕ ಸಹ ಧನಂಜಯ್ ಅವರಿಗೆ ಮದುವೆಯಾಗೋಕೆ ಹೇಳಿ ಎಂದು ರಮೇಶ್ ಅವರವಿಂದ್‍ಗೆ ಹೇಳ್ತಾರೆ. ಎಲ್ಲರ ಮಾತು ಕೇಳಿ ಧನಂಜಯ್ ಅವರು ನಗುತ್ತಾರೆ.

  MORE
  GALLERIES

 • 48

  Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

  ಸ್ಯಾಂಡಲ್‍ವುಡ್ ನಲ್ಲಿ ಓಡುತ್ತಿರುವ ಕುದುರೆ ಎಂದೇ ಧನಂಜಯ್ ಅವರಿಗೆ ಕರೆಯುತ್ತಾರೆ. ಅದ್ಯಾಕೋ ಮದುವೆ ಮಾತ್ರ ಸೆಟ್ ಆಗುತ್ತಿಲ್ಲ. ಅದೇ ಮನೆಯವರಿಗೆ ಚಿಂತೆ ಆಗಿದೆ.

  MORE
  GALLERIES

 • 58

  Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

  ಶಿವಣ್ಣ ಅವರು ಡಾಲಿ ಬಗ್ಗೆ ಮಾತನಾಡಿ, ನಿನ್ನ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೆ ಧನಂಜಯ್​ ಅವರು ಶಿವಣ್ಣ ಹೇಳಿದ ಯಾವುದನ್ನೂ ನಾನು ತಳ್ಳಿ ಹಾಕಿಲ್ಲ. ಖಂಡಿತಾ ಆಗ್ತೀನಿ ಎಂದಿದ್ದಾರೆ.

  MORE
  GALLERIES

 • 68

  Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

  ಮನಸ್ಸಿನಲ್ಲಿ ಯಾರಾದ್ರೂ ಇದ್ರೆ ನನಗೆ ಮಾತ್ರ ಹೇಳಿ ಎಂದು ರಮೇಶ್ ಅರವಿಂದ್  ಅವರ ಬಳಿ ಹೋಗ್ತಾರೆ. ಆಗ ಡಾಲಿ ಧನಂಜಯ್ ರಮೇಶ್ ಅವರ ಕಿವಿಯಲ್ಲಿ ಏನೋ ಹೇಳ್ತಾರೆ.

  MORE
  GALLERIES

 • 78

  Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

  ಡಾಲಿ ಹೇಳಿದ್ದು ಕೇಳಿ, ಒಂದು ಕ್ಷಣ ರಮೇಶ್ ಶಾಕ್ ಲುಕ್ ಕೊಡ್ತಾರೆ. ದೊಡ್ಡ ಅನೌನ್ಸ್ ಮಾಡ್ತೀನಿ ಈಗ ಎಂದು ರಮೇಶ್ ಅರವಿಂದ್ ಹೇಳ್ತಾರೆ, ಎಲ್ಲರೂ ನಗ್ತಾರೆ.

  MORE
  GALLERIES

 • 88

  Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?

  ಡಾಲಿ ಧನಂಜಯ್ ಮದುವೆ ಆಗ್ತಾರಾ? ಹುಡುಗಿ ಹೆಸರು ಹೇಳ್ತಾರಾ? ಎಲ್ಲವನ್ನೂ ನೋಡಲು ತಪ್ಪದೇ ಶನಿವಾರ ಮತ್ತು ಭಾನುವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿ.

  MORE
  GALLERIES