ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈಗಾಗಲೇ 3 ವಾರಗಳು ಆಗಿವೆ. ಈ ವಾರ ನಾಲ್ಕನೇ ವಾರ. ನಾಲ್ಕನೇ ವಾರದ 5 ನೇ ಅತಿಥಿಯಾಗಿ ಸ್ಯಾಂಡಲ್‍ವುಡ್ ನಟ ಡಾಲಿ ಧನಂಜಯ್ ಬಂದಿದ್ದಾರೆ.
2/ 8
ಅವನು ಐರನ್ ಲೆಗ್. ಅವನನ್ನು ಹಾಕಿಕೊಂಡ್ರೆ ಯಾರು ಸಿನಿಮಾ ನೋಡಲ್ಲ. ನಾವು ಹಾಳಾಗ್ತೀವಿ ಎಂದು ಹಲವರು ಹೇಳಿದ್ರಂತೆ. ಅದನ್ನು ನೆನೆದು ಧನಂಜಯ್ ತುಂಬಾ ಬೇಸರ ಮಾಡಿಕೊಂಡಿದ್ದಾರೆ.
3/ 8
ಸಿನಿಮಾ ಓಡಲಿಲ್ಲ ಅಂದ್ರೆ, ಎಲ್ಲಾ ತಪ್ಪನ್ನು ತಂದು ಧನಂಜಯ್ ಮೇಲೆ ಹಾಕ್ತಾ ಇದ್ದರು. ಎಲ್ಲರ ಮುಂದೆ ಕೆಟ್ಟ ಪದದಲ್ಲಿ ಕರೆದು ಬಿಟ್ರು, ನನಗೆ ಹೇಗೆ ಆಗಬೇಡ ಹೇಳಿ ಎಂದು ಡಾಲಿ ಅವರು ಭಾವುಕರಾಗಿದ್ದಾರೆ.
4/ 8
ಒಂದು ಸಿನಿಮಾದಲ್ಲಿ ಫೈಟರ್ ಹೊಡಿಬೇಕು. ನಿಜವಾದ ಕೊಡಲಿ ಕೊಟ್ಟು ಬಿಟ್ಟಿದ್ದಾರೆ. ರಪ್ ಅಂತ ಏಟು ಬಿತ್ತು. ನನಗೆ ತುಂಬಾ ಬೇಸರವಾಗಿತ್ತು. ಇದ್ಯಾಕೆ ನಮ್ಮ ಲೈಫ್ ಈ ರೀತಿ ಆಯ್ತು ಎಂದು ಎನ್ನಿಸಿತು.
5/ 8
ನಿಮ್ಮ ಸಿನಿಮಾದ ಹೀರೋನಾ, ನೀವೇ ಹೀರೋ ತರ ಟ್ರೀಟ್ ಮಾಡ್ದೇ ಇದ್ರೆ ಹೇಗೆ ಹೇಳಿ. ನನ್ನನ್ನು ಹೀರೋ ತರ ನಡೆಸಿಕೊಳ್ಳಲೇ ಇಲ್ಲ ಎಂದು ಡಾಲಿ ತುಂಬಾ ಬೇಸರ ಮಾಡಿಕೊಂಡರು.
6/ 8
ಎಲ್ಲರೂ ಮಾಡಿದ್ದ ಅವಮಾನ ಕೋಪವಾಗಿ ಬದಲಾಯ್ತು. ಎಲ್ಲಾ ಕೋಪವನ್ನು ತೆಗೆದುಕೊಂಡು ಡಾಲಿ ಮೇಲೆ ಹಾಕಿದೆ. ಆ ಪಾತ್ರ ಸಕ್ಸಸ್ ಆಯ್ತು. ಜನ ಇಷ್ಟ ಪಟ್ಟರು ಎಂದು ಡಾಲಿ ಹೇಳಿದ್ದಾರೆ.
7/ 8
ತುಳಿದಷ್ಟೂ ಪುಟಿದೇಳುವ ಕಿಚ್ಚು ಹೆಚ್ಚಾಗುತ್ತದೆ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಾಲಿ ನೋವಿನ ಜರ್ನಿಯನ್ನು ಹೇಳಿಕೊಂಡಿದ್ದಾರೆ. ಕಣ್ಣೀರು ಇಟ್ಟಿದ್ದಾರೆ.
8/ 8
ತುಂಬಾ ಕಷ್ಟ ಪಟ್ಟು ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ನಿಂತಿರುವ ನಟ, ನಮ್ಮ ನೆಚ್ಚಿನ ನಟ ರಾಕ್ಷಸ ಡಾಲಿ ಧನಂಜಯ, ಲವ್ ಯೂ ಅಣ್ಣ, ನಿಮ್ಮ ಎಪಿಸೋಡ್ ಮಿಸ್ ಮಾಡಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
First published:
18
Weekend With Ramesh: ಹೀರೋ ಅಂತಾನೂ ನೋಡಲಿಲ್ಲ, ಕೆಟ್ಟ ಪದ ಬಳಸಿ ಕರೆದ್ರು, ನೋವು ಹಂಚಿಕೊಂಡ ಡಾಲಿ!