Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ದೊಡ್ಡ ಅಕ್ಕನನ್ನು ನೆನೆದು ಡಾಲಿ ಧನಂಜಯ್ ಭಾವುಕರಾಗಿದ್ದಾರೆ. ಯಾಕೆ ನೋಡಿ.

First published:

  • 18

    Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

    ಸ್ಯಾಂಡಲ್‍ವುಡ್‍ನ ನಟ ರಾಕ್ಷಸ ಡಾಲಿ ಧನಂಜಯ್ ಅವರು ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿ ಬಂದಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ಅಕ್ಕನನ್ನು ನೆನೆದು ಭಾವುಕರಾಗಿದ್ದಾರೆ.

    MORE
    GALLERIES

  • 28

    Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

    ಡಾಲಿಗೆ ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ ಇದ್ದಾರೆ. ಅದರಲ್ಲಿ ದೊಡ್ಡ ಅಕ್ಕ ಅಂದ್ರೆ ರಾಣಿ ಎಂಬುವವರಿಗೆ ಚಿಕ್ಕ ವಯಸ್ಸಿನಲ್ಲೇ ಪೋಲೀಯೋ ಅಟ್ಯಾಕ್ ಆಗಿದೆ. ಕಣ್ಣು ಕಾಣಿಸಲ್ಲ.

    MORE
    GALLERIES

  • 38

    Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

    ನನ್ನ ಅಕ್ಕ ರಾಣಿಯನ್ನು ಜಗತ್ತಿಗೆ ಪರಿಚಯ ಮಾಡಲು ನನಗೆ ಇಷ್ಟ ಇರಲಿಲ್ಲ. ಆಕೆ ನಮ್ಮ ಮನೆಯ ಮಗು.ಇವಳು ನನ್ನ ಮಗಳು. ಆಕೆಯ ದೆಸೆಯಿಂದಲೇ ನಾವು ಇಷ್ಟೊಂದು ಚೆನ್ನಾಗಿರೋದು. ಅವಳು ಅದೃಷ್ಟ ಎಂದು ಡಆಲಿ ಧನಂಜಯ್ ಅವರು ಹೇಳಿದ್ದಾರೆ.

    MORE
    GALLERIES

  • 48

    Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

    ನನ್ನ ಅಕ್ಕ ರಾಣಿ, 'ನಮ್ಮನೆ ಮಗು. ಚಿಕ್ಕವಯಸ್ಸಿನಲ್ಲಿ ಅವಳಿಗೆ ಪೋಲಿಯೋ ಅಟ್ಯಾಕ್ ಆಯ್ತು. ಕಣ್ಣಿನ ನರ್ವ್ ಹೊರಟು ಹೋಯ್ತು. ಅವಳು ಇವತ್ತಿಗೂ ಮಗು ತರಹವೇ. ತಾತನ ಜೊತೆ ತುಂಬಾ ಅಟ್ಯಾಚ್ಡ್ ಆಗಿದ್ದಳು. ಈಗ ಅಜ್ಜಿ ಜೊತೆಗೆ ತುಂಬಾ ಅಟ್ಯಾಚ್ಡ್ ಆಗಿದ್ದಾಳೆ.' ಎಂದು ಡಾಲಿ ಭಾವುಕರಾಗಿದ್ದಾರೆ.

    MORE
    GALLERIES

  • 58

    Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

    ಧನಂಜಯ್ ಅವರು ಸಣ್ಣವರಿದ್ದಾಗ ದೇವಸ್ಥಾನಕ್ಕೆ ಹೋದ್ರೆ, ರಾಣಿ ಅಕ್ಕನಿಗೆ ಕಣ್ಣು ಕೊಡು ಎಂದು ಬೇಡಿಕೊಳ್ತಾ ಇದ್ರಂತೆ. ದೊಡ್ಡವರಾಗ್ತಾ ಅವರಿಗೆ ಗೊತ್ತಾಯ್ತಂತೆ. ಅವಳಿಗೆ ನರ್ವ್ ಸಮಸ್ಯೆ ಅಂತ.ಈಗ ಅವಳು ಊರಿಗೆ ರಾಣಿ ಎಂದು ಕಾರ್ಯಕ್ರಮದಲ್ಲಿ ಡಾಲಿ ಅವರು ಹೇಳಿದ್ದಾರೆ.

    MORE
    GALLERIES

  • 68

    Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

    ಸಾವಿತ್ರಮ್ಮ ಹಾಗೂ ಅಡವಿ ಸ್ವಾಮಿ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ಧನಂಜಯ್ ಕೊನೆಯವರು. ಧನಂಜಯ್‍ಗೆ ಇಬ್ಬರು ಅಕ್ಕಂದಿರು. ಇವರು ಡಾಲಿ ಅವರ ಅಮ್ಮ ಮತ್ತು ಎರಡನೇ ಅಕ್ಕ.

    MORE
    GALLERIES

  • 78

    Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

    ಡಾಲಿ ಧನಂಜಯ್ ಅವರು 25 ಸಿನಿಮಾಗಳಲ್ಲಿ ಧನಂಜಯ್ ಅಭಿನಯಿಸಿದ್ದಾರೆ. ಯಶಸ್ವಿ ನಟನಾಗಿದ್ದಾರೆ. ಇತ್ತಿಚೇಗೆ ಹೊಯ್ಸಳ ಸಿನಿಮಾ ಬಿಡುಗಡೆ ಆಗಿದೆ.

    MORE
    GALLERIES

  • 88

    Weekend With Ramesh: ಇವಳು ನನ್ನ ಮಗಳು, ಊರಿಗೆ ರಾಣಿ! ಅಕ್ಕನ ಬಗ್ಗೆ ಡಾಲಿ ಮನದ ಮಾತು

    ಶನಿವಾರದ ಕಾರ್ಯಕ್ರಮವನ್ನು ತುಂಬಾ ಜನ ಇಷ್ಟ ಪಟ್ಟು ನೋಡಿದ್ದಾರೆ. ಭಾನುವಾರದ ಕಾರ್ಯಕ್ರಮ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ.

    MORE
    GALLERIES