Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ವೀಕೆಂಡ್ ವಿತ್ ಕಾರ್ಯಕ್ರಮ 5ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಅತಿಥಿಗಳು ಯಾರು ಅಂತ ನೋಡಿ

First published:

  • 18

    Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

    ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈಗಾಗಲೇ 4 ವಾರಗಳು ಆಗಿವೆ. ಈ ವಾರ ಐದನೇ ವಾರ.

    MORE
    GALLERIES

  • 28

    Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

    ಐದನೇ ವಾರದ 6 ಮತ್ತು 7ನೇ ಅತಿಥಿಯಾಗಿ, ನಟ ಮಂಡ್ಯ ರಮೇಶ್ ಮತ್ತು ನಟ ಅವಿನಾಶ್ ಬಂದಿದ್ದಾರೆ. ಇಬ್ಬರು ಹಿರಿಯ ನಟರಾಗಿದ್ದು, ಇವರ ಎಪಿಸೋಡ್ ನೋಡಲು ಜನ ಕಾತುರದಿಂದ ಕಾಯ್ತ ಇದ್ದಾರೆ.

    MORE
    GALLERIES

  • 38

    Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

    ಮಂಡ್ಯ ರಮೇಶ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೇ ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ನಟನ ರಂಗತಂಡದ ಮೂಲಕ ಹಲವು ನಟ, ನಟಿಯರನ್ನು ತಯಾರಾಗಿಸಿ ಚಿತ್ರರಂಗದಲ್ಲಿ ಬೆಳೆಯುವಂತೆ ಮಾಡಿದ್ದಾರೆ.

    MORE
    GALLERIES

  • 48

    Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

    ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿರುವ ಮಂಡ್ಯ ರಮೇಶ್, ಜೀವನದಲ್ಲಿ ಹಲವು ಸೋಲು-ಗೆಲವುಗಳನ್ನು ಕಂಡಿದ್ದಾರೆ. ಎಲ್ಲಾ ನೋವುಗಳನ್ನು ಮೆಟ್ಟಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 58

    Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

    ಹಿರಿಯ ನಟ ಅವಿನಾಶ್ ಸಹ ಹಲವು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಲೂ ಬಹು ಬೇಡಿಕೆಯ ಪೋಷಕ ನಟರಲ್ಲಿ ಒಬ್ಬರಾಗಿದ್ದಾರೆ. ಅವಿನಾಶ್ ಸಹ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರು.

    MORE
    GALLERIES

  • 68

    Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

    ಇಬ್ಬರು ಅತಿಥಿಗಳನ್ನು ಅಭಿಮಾನಿಗಳು ಸರಿಯಾಗಿ ಗೆಸ್ ಮಾಡಿದ್ದಾರೆ. ಇಲ್ಲೇನೋ ಸಮಸ್ಯೆ ಇದೆ ಅದಕ್ಕೆ ಅವಿನಾಶ್ ಸರ್ ಬರ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 78

    Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

    ಮಂಡ್ಯ ರಮೇಶ್ ಹಾಗೂ ನಟ ಅವಿನಾಶ್ ಅವರ ಎಪಿಸೋಡ್‍ಗೆ ಅಭಿಮಾನಿಗಳು ಕಾಯ್ತಾ ಇದ್ದಾರೆ. ಈ ಬಾರಿ ಇಬ್ಬರು ಅತಿಥಿಗಳು ಜೀವನದ ಬಗ್ಗೆ ಹೇಳಲಿದ್ದಾರೆ.

    MORE
    GALLERIES

  • 88

    Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು ಯಾರು? ಗೆಸ್‌ ಮಾಡಿ

    ಆದ್ರೂ ಕೆಲ ಅಭಿಮಾನಿಗಳು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾಧಕರು ಅಂದ್ರೆ ಕೇವಲ ಸಿನಿಮಾ ವ್ಯಕ್ತಿಗಳು ಮಾತ್ರಾನಾ ಎಂದು ಪ್ರಶ್ನಿಸಿದ್ದಾರೆ.

    MORE
    GALLERIES