Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ರಿಯಾಲಿಟಿ ಶೋ 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ ಶನಿವಾರ-ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಹಾಗಾದ್ರೆ ಕಿರೀಟ ಗೆಲ್ಲುವವರು ಯಾರು?

First published:

 • 18

  Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

  ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಸೂಪರ್ ಕ್ವೀನ್ ಕಾರ್ಯಕ್ರಮ ಎಲ್ಲರಿಗೂ ಇಷ್ಟ ಆಗಿದೆ.

  MORE
  GALLERIES

 • 28

  Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

  ಸೂಪರ್ ಕ್ವೀನ್ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗಾಗಿ ಶುರುಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಎನ್ನುವುದನ್ನು ತೋರಿಸಿ ಕೊಡಲಾಗುತ್ತೆ. ಕಾರ್ಯಕ್ರಮದ ಜಡ್ಜ್ ಗಳಾಗಿ ನಟ ವಿಜಯ ರಾಘವೇಂದ್ರ, ನಟಿ ರಚಿತಾ ರಾಮ್ ಇದ್ದಾರೆ. ನಿರೂಪಕರಾಗಿ ಕುರಿ ಪ್ರತಾಪ್, ಶ್ವೇತಾ ಚೆಂಗಪ್ಪ ಇದ್ದಾರೆ.

  MORE
  GALLERIES

 • 38

  Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

  ಸೂಪರ್ ಕ್ವೀನ್ ಗ್ರ್ಯಾಂಡ್ ಫಿನಾಲೆ ಶನಿವಾರ-ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. 10 ಜನ ಸ್ಪರ್ಧಿಗಳಿದ್ದು, ಯಾರು ಗೆಲ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

  MORE
  GALLERIES

 • 48

  Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

  ಸೂಪರ್ ಕ್ವೀನ್ ಕಾರ್ಯಕ್ರಮ ಗೆದ್ದವರಿಗೆ ಚಿನ್ನದ ಕಿರೀಟ ಬಹುಮಾನವಾಗಿ ಸಿಗಲಿದೆ. ಅದರ ಬೆಲೆ 11,50,000 ಲಕ್ಷ ರೂಪಾಯಿ ಮೌಲ್ಯ. ಕಾರ್ಯಕ್ರಮದಲ್ಲಿ ನಟಿ ರಜಿನಿ ಅವರು ಕಾರ್ಯಕ್ರಮದ ಸ್ಪರ್ಧಿಯಾಗಿದ್ದಾರೆ.

  MORE
  GALLERIES

 • 58

  Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

  ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಗುಂಡಮ್ಮ ಗೀತಾ ಅವರು ಸೂಪರ್ ಕ್ವೀನ್ ಸ್ಪರ್ಧಿ, ಇವರು ತಮ್ಮ ತೂಕವನ್ನು ಇಳಿಸಿಕೊಂಡ ಪರಿ ಎಲ್ಲರಿಗೂ ಇಷ್ಟವಾಗಿದೆ. ಇವರ ಸ್ಫೂರ್ತಿದಾಯಕ ಕತೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

  MORE
  GALLERIES

 • 68

  Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

  ನಾಗಿಣಿ 2, 'ಮಂಗಳಗೌರಿ ಮದುವೆ ಧಾರಾವಾಹಿ ನಟಿ ಐಶ್ವರ್ಯ ಸಿಂಧೋಗಿ ಸಹ ಸ್ಪರ್ಧೆಯಲ್ಲಿದ್ದಾರೆ. ಅಪ್ಪ-ಅಮ್ಮ ಇಲ್ಲದ ಐಶ್ವರ್ಯಾಗೆ ಈಗ ಜೀ ಫ್ಯಾಮಿಲಿ ಸಿಕ್ಕಿದೆ. ನಿರೂಪಕಿಯಾಗಿದ್ದ ಹೇಮಲತಾ ಸೂಪರ್ ಕ್ವೀನ್ ಸ್ಪರ್ಧಿ. ಒಟ್ಟು 10 ಜನ ಇದ್ದು, ಯಾರು ವಿನ್ ಆಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಎಲ್ಲರೂ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ.

  MORE
  GALLERIES

 • 78

  Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

  ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಪುಷ್ಪ ಪಾತ್ರದಲ್ಲಿ ನಟಿಸುತ್ತಿರುವ ಅಪೂರ್ವಶ್ರೀ ಅವರು ಸ್ಪರ್ಧೆಯಲ್ಲಿದ್ದಾರೆ. ಸಿಂಗಲ್ ಪೇರೆಂಟ್ ಆಗಿ ಮಗಳನ್ನು ಬೆಳೆಸುತ್ತಿರುವ ನಟಿ ಎಲ್ಲರಿಗೂ ಇಷ್ಟ ಆಗಿದ್ದಾರೆ.

  MORE
  GALLERIES

 • 88

  Super Queen: 'ಸೂಪರ್ ಕ್ವೀನ್' ಗ್ರ್ಯಾಂಡ್ ಫಿನಾಲೆ, ಶನಿವಾರ-ಭಾನುವಾರ ಕಲರ್‌ಫುಲ್ ಪೋಗ್ರಾಂ

  ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಹಲವು ಸ್ಪರ್ಧೆಗಳು ಇದ್ದವು. ಎಲ್ಲವನ್ನೂ ಸ್ಪರ್ಧಿಗಳು ಚೆನ್ನಾಗಿ ಆಡಿದ್ದಾರೆ. ಎಲ್ಲರೂ ಗೆಲ್ಲುವ ಆಸೆ ಇಟ್ಟುಕೊಂಡಿದ್ದಾರೆ.

  MORE
  GALLERIES