Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

ನಟಿ ಮಂಜುಳಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಮಂಜುಳಾ ಅವರ ರೀತಿ ನಟಿ ಗೇಬ್ರಿಯೆಲಾ ನಟನೆ ಮಾಡಿದ್ದಾರೆ.

First published:

 • 18

  Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

  ನಟಿ ಮಂಜುಳಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆದಿದ್ದರು. ಅವರ ಪಾತ್ರವನ್ನು ಗೇಬ್ರಿಯೆಲಾ ಮಾಡಿದ್ದಾರೆ.

  MORE
  GALLERIES

 • 28

  Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

  ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಸೂಪರ್ ಕ್ವೀನ್ ಕಾರ್ಯಕ್ರಮ ಪ್ರಸಾರವಾಗುತ್ತೆ. ಆ ಕಾರ್ಯಕ್ರಮ ಮಹಿಳೆಯರಿಗಾಗಿ ಮಾಡಲಾಗುತ್ತಿದೆ.

  MORE
  GALLERIES

 • 38

  Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

  ಈ ವಾರ ಸೂಪರ್​ ಕ್ವೀನ್​  ಕಾರ್ಯಕ್ರಮದಲ್ಲಿ ಹಳೆ ನಟಿಯರ ಗೆಟಪ್ ರೌಂಡ್ ಇದೆ. ಅದಕ್ಕೆ ಗೇಬ್ರಿಯಲಾ ಮಂಜುಳಾ ಅವರ ಪಾತ್ರವನ್ನು ಮಾಡುತ್ತಿದ್ದಾರೆ.

  MORE
  GALLERIES

 • 48

  Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

  ಸಂಪತ್ತಿಗೆ ಸವಾಲ್ ಚಿತ್ರದ ದೃಶ್ಯವೊಂದಕ್ಕೆ ಗೆಬ್ರಿಯಲಾ ನಟನೆ ಮಾಡಲಿದ್ದಾರೆ. ಮಂಜುಳ ಪಾತ್ರವನ್ನು ಅವರ ರೀತಿಯೇ ರೆಡಿಯಾಗಿ ಮಾಡಿದ್ದಾರೆ. ಗೆಬ್ರಿಯಾಲಾಗೆ ಪತಿ ಸುಹಾಸ್ ಸಾಥ್ ನೀಡಿದ್ದಾರೆ.

  MORE
  GALLERIES

 • 58

  Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

  ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ನಟಿ ಗೇಬ್ರಿಯಲಾ ಸ್ಪರ್ಧಿ ಆಗಿದ್ದಾರೆ. ಶೋ ಶುರುವಾದಾಗಿನಿಂದ ಚೆನ್ನಾಗಿ ಸ್ಪರ್ಧೆ ನೀಡುತ್ತಾ ಬಂದಿದ್ದಾರೆ.

  MORE
  GALLERIES

 • 68

  Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

  ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕಮಲಿ ಧಾರಾವಾಹಿಯಲ್ಲಿ ಗೇಬ್ರಿಯಲಾ ಅನಿಕಾ ಪಾತ್ರ ಮಾಡ್ತಾ ಇದ್ದರು. ನೆಗೆಟಿವ್ ರೋಲ್ ಮಾಡಿ ಜನರಿಗೆ ಇಷ್ಟ ಆಗಿದ್ದರು.

  MORE
  GALLERIES

 • 78

  Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

  ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರ ಮಾಡ್ತಿದ್ದ ಸುಹಾಸ್ ಜೊತೆ ಗೇಬ್ರಿಯಾಲಾ ಕೆಲ ತಿಂಗಳ ಹಿಂದೆ ಮದುವೆಯಾಗಿದ್ದಾರೆ.

  MORE
  GALLERIES

 • 88

  Super queen: ನಟಿ ಮಂಜುಳಾ ಆದ ಅನಿಕಾ, ಗೇಬ್ರಿಯೆಲಾ ನಟನೆ ಮಿಸ್ ಮಾಡ್ದೇ ನೋಡಿ!

  ಗೇಬ್ರಿಯೆಲಾ-ಸುಹಾಸ್ ಇಬ್ಬರು ಕಮಲಿ ಧಾರಾವಾಹಿಯಲ್ಲಿ ಅನಿಕಾ, ಶಂಭು ಪಾತ್ರ ನಿರ್ವಹಿಸುತ್ತಿದ್ರು. ಅಲ್ಲೇ ಇಬ್ಬರಿಗೂ ಪರಿಚಯವಾಗಿ, ಸ್ನೇಹವಾಗಿ, ಪ್ರೀತಿಯಾಗಿದೆ. ಈಗ ಇಬ್ಬರು ಮದುವೆ ಆಗಿದ್ದಾರೆ.

  MORE
  GALLERIES