ಮಾಧವ್ ಅಂದ್ರೆ ಧಾರಾವಾಹಿಯಲ್ಲಿ ಕುಕ್ಕಿಂಗ್ ಶೋ ನಡೆಸಿಕೊಡುವವರು.ಅವರ ನೀತಿ ಪಾಠಗಳು ತುಂಬಾ ಜನರಿಗೆ ಇಷ್ಟ. ತುಳಸಿ ಸಹ ಇವರ ದೊಡ್ಡ ಅಭಿಮಾನಿ. ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಆದ್ರೆ ಇವರು ತುಳಸಿ ಮಾಡುವ ಅಡುಗೆಗೆ ಫ್ಯಾನ್. ಪುಳಿಯೊಗರೆಯಿಂದ ಸ್ಟಾರ್ಟ್ ಆದ ಇವರ ಪರಿಚಯ, ಆತ್ಮೀಯ ಸ್ನೇಹಿತರಾಗುವವರೆಗೂ ಮುಂದುವರೆದಿದೆ. ಊರೆಲ್ಲಾ ಇಷ್ಟ ಪಡೋ ಮಾಧವನನ್ನು ಮನೆಯಲ್ಲಿ ಮಗನೇ ಇಷ್ಟ ಪಡಲ್ಲ