Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ 100 ದಿನಗಳನ್ನು ಪೂರೈಸಿದೆ. ತುಳಸಿಯಾಗಿ ಸುಧಾರಾಣಿ ಎಲ್ಲರ ಮನಸ್ಸು ಗೆದ್ದಿದ್ದಾರೆ.

First published:

  • 18

    Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

    ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸುತ್ತೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಜನರಿಗೆ ಇಷ್ಟ ಆಗಿದೆ.

    MORE
    GALLERIES

  • 28

    Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

    ಶ್ರೀರಸ್ತು ಶುಭಮಸ್ತು ಧಾರಾವಾಹಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ತುಳಸಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ.

    MORE
    GALLERIES

  • 38

    Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

    ಶ್ರೀರಸ್ತು ಶುಭಮಸ್ತು ಧಾರಾವಾಹಿ 100 ದಿನಗಳನ್ನು ಪೂರೈಸಿದೆ. ಇದರಿಂದ ಧಾರಾವಾಹಿ ತಂಡಕ್ಕೆ ಖುಷಿಯಾಗಿದೆ. ತುಳಸಿಯ ಮುಗ್ಧತೆ ಜನರನ್ನು ಹಿಡಿದಿಟ್ಟುಕೊಳ್ಳುತ್ತಿದೆ.

    MORE
    GALLERIES

  • 48

    Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

    ನಾಯಕನ ಪಾತ್ರದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ದೀಪಕ್ ಮಾಡಿದ್ದಾರೆ. ಸಮರ್ಥ್ ಆಗಿ ಪಾತ್ರ ಮಾಡ್ತಿದ್ದು, ಸಿರಿ ಎಂಬುವವಳನ್ನು ಪ್ರೀತಿಸಿ ಮದುವೆ ಆಗಿದ್ದಾರೆ.

    MORE
    GALLERIES

  • 58

    Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

    ಸಿರಿ ಸೊಸೆಯಾಗಿ ಬಂದ ಮೇಲೆ ಅತ್ತೆ ತುಳಸಿ ಜೀವನ ಬದಲಾಗುತ್ತಿದೆ. ಮೊದಲು ಮನೆಗೆಷ್ಟೇ ಸೀಮಿತವಾಗಿದ್ದ ತುಳಸಿ ಈಗ ಬೇರೆಯವರಿಗೆ ಅಡುಗೆ ಮಾಡಿಕೊಡುತ್ತಿದ್ದಾಳೆ.

    MORE
    GALLERIES

  • 68

    Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

    ಮಾಧವನ ಪಾತ್ರವೂ ಜನರನ್ನು ಸೆಳೆದಿದೆ. ಮಾಧವ ಅಂದ್ರೆ ಅಡುಗೆ ಕಾರ್ಯಕ್ರಮ ನಡೆಸಿ ಕೊಡೋ ಪಾತ್ರ. ಅವರು ಮಾಡೋ ಅಡುಗೆ, ಅವರ ನೀತಿ ಪಾಠಗಳು ತುಂಬಾ ಜನರಿಗೆ ಇಷ್ಟ. ತುಳಸಿ ಸಹ ಇವರ ದೊಡ್ಡ ಅಭಿಮಾನಿ.

    MORE
    GALLERIES

  • 78

    Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

    ಊರೆಲ್ಲಾ ಇಷ್ಟ ಪಡೋ ಮಾಧವನನ್ನು ಮನೆಯಲ್ಲಿ ಮಕ್ಕಳೇ ಇಷ್ಟ ಪಡಲ್ಲ. ತಂದೆಯನ್ನು ಕಂಡ್ರೆ ಆಗಲ್ಲ. ಆದ್ರೆ ಸೊಸೆ ಪೂರ್ಣಿಗೆ ಮಾವ ಅಂದ್ರೆ ತುಂಬಾ ಇಷ್ಟ. ಈಗ ಮಾಧವನಿಗೆ ಹೇಳದೇ 2ನೇ ಮನಗ ನಿಶ್ಚಿತಾರ್ಥ ನಡೆಯುತ್ತಿದೆ.

    MORE
    GALLERIES

  • 88

    Shrirasthu Shubhamasthu: ಶೀರಸ್ತು ಶುಭಮಸ್ತು ಧಾರಾವಾಹಿಗೆ 100 ದಿನಗಳ ಸಂಭ್ರಮ! ಖುಷಿಯಲ್ಲಿ ಸೀರಿಯಲ್ ಟೀಂ

    ಧಾರಾವಾಹಿ 100 ದಿನ ಪೂರೈಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತುಳಸಿ-ಮಾಧವ ಸ್ನೇಹಾ ಸದಾ ಕಾಲ ಹೀಗೆ ಇರಲಿ ಎಂದು ಅಭಿಮಾನಿಗಳು ಹೇಳಿದ್ದಾರೆ.

    MORE
    GALLERIES