Marriage Photos: ಕಮಲಿ ಮುಗಿತಿದ್ದಂತೆ ಶುರುವಾಯ್ತು ಅನಿಕಾ-ಶಂಭು ಮದುವೆ ಜೀವನ!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿ ಇತ್ತೀಚೆಗೆ ಮುಕ್ತಾವಾಗಿದೆ. ಧಾರಾವಾಹಿ ಮುಗಿಯುತ್ತಿದ್ದಂತೆ ಅನಿಕಾ-ಶಂಭು ಅಂದ್ರೆ ಗೇಬ್ರಿಯೆಲಾ-ಸುಹಾಸ್ ವೈವಾಹಿಕ ಜೀವನ ಆರಂಭಿಸಿದ್ದಾರೆ.

First published: