Jothe Jotheyali: ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗೋ ಟೈಮ್ ಬದಲಾಗುತ್ತಾ?

ಶೂಟಿಂಗ್ ಸೆಟ್‍ನಲ್ಲಿ ನಡೆದ ಕಿರಿಕ್‍ನಿಂದ ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್ ಆಗಿದ್ದಾರೆ. ಆರ್ಯನ ಪಾತ್ರ ಬದಲಾಯ್ತು. ಅಲ್ಲಗೆ ಹರೀಶ್ ರಾಜ್ ಬಂದಿದ್ದಾರೆ. ಈಗ ಧಾರಾವಾಹಿಯ ಸಮಯವೂ ಬದಲಾಗುತ್ತಂತೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುದ್ದೀ ಹರಡುತ್ತಿದೆ.

First published: