Hitler Kalyana: ಹಿಟ್ಲರ್ ಕಲ್ಯಾಣಕ್ಕೆ ಮೊದಲ ಹೆಂಡತಿಯಾಗಿ ಎಂಟ್ರಿ ಕೊಟ್ಟ ರಜಿನಿ!

ಹಿಟ್ಲರ್ ಕಲ್ಯಾಣ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಎಜೆ ಹಳೆಯ ಜೀವನದಲ್ಲಿ ಅಂದ್ರೆ ಅಭಿಯ ಜೀವನದಲ್ಲಿ ಅಂತರ ಆಗಿ ರಜಿನಿ ಎಂಟ್ರಿ ಕೊಟ್ಟಿದ್ದಾರೆ.

First published: