Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿ 50 ಸಂಚಿಕೆಗಳನ್ನು ಪೂರೈಸಿದೆ. ಸೀರಿಯಲ್ ಟೀಂ ಖುಷಿಯಲ್ಲಿದೆ.

First published:

 • 18

  Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

  ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರಾಗಿರುವ ಜೀ ಕನ್ನಡ ಈ ಬಾರಿ, ಕನ್ನಡ ಕಿರುತೆರೆಯಲ್ಲೇ ಮೊದಲ ಬಾರಿಗೆ ಭಗವಂತ ಮತ್ತು ಮನುಷ್ಯನ ಸಂಬಂಧದ ಕತೆ ಹೇಳುತ್ತಿದೆ. ರಾತ್ರಿ 9.30ಕ್ಕೆ ಭೂಮಿಗೆ ಬಂದ ಭಗವಂತ ಧಾರಾವಾಹಿ ಪ್ರಸಾರವಾಗ್ತಿದೆ.

  MORE
  GALLERIES

 • 28

  Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

  ಮಾರ್ಚ್ 20ರಿಂದ ಭೂಮಿಗೆ ಬಂದ ಭಗವಂತ ಧಾರಾವಾಹಿ ಶುರುವಾಗಿದೆ. ಈಗ 50 ದಿನಗಳನ್ನು ಪೂರೈಸಿದೆ. ಧಾರಾವಾಹಿ ತಂಡ ಖುಷಿಯಾಗಿದೆ. ಸಾವಿರ ಸಂಚಿಕೆಗಳನ್ನು ಮಾಡವ ಕನಸು ಹೊಂದಿದೆ.

  MORE
  GALLERIES

 • 38

  Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

  ಭೂಮಿಗೆ ಬಂದ ಭಗವಂತ ವಿಶಿಷ್ಟ ಕಥಾಹಂದರ ಹೊಂದಿದ್ದು, ಮಧ್ಯಮ ವರ್ಗದ ಜನರ ಕಷ್ಟ, ನಷ್ಟ, ಇಷ್ಟಗಳನ್ನು ಜತೆಗೆ ಅವರು ದೇವರನ್ನು ನೋಡುವ ರೀತಿಯನ್ನು ಅನಾವರಣಗೊಳಿಸಲಾಗಿದೆ.

  MORE
  GALLERIES

 • 48

  Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

  ಈ ಧಾರಾವಾಹಿ ಮಧ್ಯಮ ವರ್ಗದ ಭಾವನೆಗಳಿಗೆ ಕನ್ನಡಿ ಹಿಡಿಯುವುದರ ಜತೆಗೆ, ದೈನಂದಿನ ಬದುಕಿನಲ್ಲಿ ಎದುರಾಗುವ ಅನೇಕ ಗೊಂದಲ , ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನಮಾಡುತ್ತಿದೆ. ಮಧ್ಯಮ ವರ್ಗದ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ನೀಡಲೆಂದೇ ಕಥಾನಾಯಕನ ಸ್ನೇಹಿತನಾಗಿ ಭಗವಂತ ಭೂಮಿಗೆ ಬರ್ತಾ ಇರ್ತಾನೆ.

  MORE
  GALLERIES

 • 58

  Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

  ಖ್ಯಾತ ನಟ, ನಿರ್ದೇಶಕ ನವೀನ್ ಕೃಷ್ಣ , ನಟಿ ಕೃತ್ತಿಕಾ, ಹಿರಿಯ ನಟ ಉಮೇಶ್, ಬಾಲ ಕಲಾವಿದರಾದ ಅಂಕಿತಾ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್ ಮತ್ತು ಭಗವಂತನ ಪಾತ್ರದಲ್ಲಿ ಕಾರ್ತಿಕ್ ಸಾಮಗ ಕಾಣಿಸಿಕೊಂಡಿದ್ದಾರೆ.ಅಷ್ಟೇ ಅಲ್ಲದೆ ಎಮ್.ಎನ್.ಸುರೇಶ್, ಬೆಂಗಳೂರು ನಾಗೇಶ್, ಪವನ್, ಗೌತಮಿ ಸೇರಿದಂತೆ ದೊಡ್ಡ ತಾರಾ ಬಳಗ ಈ ಧಾರಾವಾಹಿಯಲ್ಲಿದೆ.

  MORE
  GALLERIES

 • 68

  Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

  ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದು, ಸುಧೀಂದ್ರ ಭಾರದ್ವಾಜ್ ಮತ್ತು ರಾಘವೇಂದ್ರ ಸಿ ವಿ ಸಾಹಿತ್ಯ ರಚಿಸಿದ್ದಾರೆ. ಹೆಸರಾಂತ ಗಾಯಕ ಶಂಕರ್ ಮಹದೇವನ್ ಧ್ವನಿಯಾಗಿದ್ದಾರೆ.

  MORE
  GALLERIES

 • 78

  Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

  ಶಿವಪ್ರಸಾದ್ ತುಂಬಾ ಪ್ರಾಮಾಣಿಕ ವ್ಯಕ್ತಿ. ಬಡವನಾಗಿದ್ರೂ ಎಂದಿಗೂ ಸ್ವಾಭಿಮಾನ ಬಿಟ್ಟಿಲ್ಲ. ಯಾರಿಗೂ ಮೋಸ ಮಾಡಲ್ಲ. ಮನೆಯವರು ಸಹ ಅದೇ ರೀತಿ ಇದ್ದಾರೆ. ಕಷ್ಟಪಟ್ಟು ಕೆಲಸ ಮಾಡಿ ಮನೆ, ಮಕ್ಕಳನ್ನು ನೋಡಿಕೊಳ್ತಾ ಇದ್ದಾನೆ.

  MORE
  GALLERIES

 • 88

  Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?

  ಶಿವಪ್ರಸಾದ್ ಮನೆಗೆ ವಿದೇಶದಿಂದ ಗೆಳೆಯ ಬಂದಿದ್ದಾನೆ. ಆದ್ರೆ ಅವನು ಡಾನ್ ಎನ್ನುವ ಅನುಮಾನ ಶಿವಪ್ರಸಾದ್ ಗೆ ಇದೆ. ಏನು ಮಾಡಬೇಕೆಂದು ಗೊತ್ತಾಗದೇ ಪರದಾಡುತ್ತಿದ್ದಾನೆ.

  MORE
  GALLERIES