Puttakkana Makkalu: ಅಯ್ಯೋ, ಇವಳು ಅವಳೇನಾ? ನಮ್ಮ ಪುಟ್ಟಕ್ಕನ ಮಗಳು ಸ್ನೇಹ! ಅಯ್ಯೋ, ಹಂಗ್ ನೋಡ್ಬೇಡಿ ಕಣ್ರಪ್ಪಾ

'ಪುಟ್ಟಕ್ಕನ ಮಕ್ಕಳು' ಜೀ ಕನ್ನಡದ ಹೆಸರಾಂತ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಎರಡನೇ ಮಗಳು ಸ್ನೇಹ ಸಿರೀಯಲ್‌ನಲ್ಲಿ ಸಿಂಪಲ್, ಆದ್ರೆ ರಿಯಲ್‌ ಲೈಫ್‌ನಲ್ಲಿ ಸೂಪರ್!

First published: