'ಪುಟ್ಟಕ್ಕನ ಮಕ್ಕಳು 'ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುತ್ತೆ. ಧಾರಾವಾಹಿಯಲ್ಲಿ ನಾಯಕಿ ಸ್ನೇಹಾ ಎಲ್ಲರ ಗಮನ ಸೆಳೆದಿದ್ದಾರೆ.
2/ 8
ಧಾರಾವಾಹಿಯಲ್ಲಿ ಇವರ ಹೆಸರು ಸ್ನೇಹಾ. ಪುಟ್ಟಕ್ಕನ ಎರಡನೇ ಮಗಳು. ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ನಿಜ ಜೀವನದಲ್ಲಿ ಇವರ ಹೆಸರು ಸಂಜನಾ ಬುರಲಿ. ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
3/ 8
ಸಂಜನಾ ಅವರು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಶೇರ್ ಮಾಡ್ತಾ ಇರ್ತಾರೆ. ಬೋಲ್ಡ್ ಹುಡುಗಿ ಸಂಜನಾ, ಸ್ನೇಹಾ ಆಗಿ ತುಂಬಾ ಚೆನ್ನಾಗಿ ನಟನೆ ಮಾಡ್ತಾ ಇದ್ದಾರೆ.
4/ 8
ನಟಿ ಸಂಜನಾ ಬುರಲಿ ಅವರು ಪುಣೆ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿ ಪುಣೆಯ ಶನಿವಾರ ವಡಾ ಬಾಗೀರಾವ್ ಕೋಟೆ ಬಳಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಂಜನಾ ಅವರ ಫೋಟೋಗಳಿಗೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
5/ 8
ಸಂಜನಾ ಅವರು ಫೋಟೋಗಳ ಜೊತೆ, ನಿಮ್ಮ ಸಿಂಹಾಸನವನ್ನು ಏರಲು ನಿಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿ, ಉಳಿದವು ಇತಿಹಾಸವಾಗಲಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
6/ 8
ಸದ್ಯ ಧಾರಾವಾಹಿಯಲ್ಲಿ ಸ್ನೇಹಾ ಮತ್ತು ಕಂಠಿ ಪ್ರೀತಿ ಮಾಡ್ತಾ ಇದ್ದಾರೆ. ಕಂಠಿ ಸ್ನೇಹಾಳಿಗೆ ಅದ್ಧೂರಿಯಾಗಿ ಪ್ರಪೋಸ್ ಮಾಡಿದ್ದ. ಆ ಎಪಿಸೋಡ್ ಎಲ್ಲಿರಿಗೂ ಇಷ್ಟ ಆಗಿತ್ತು.
7/ 8
ಸ್ನೇಹಾಗೆ ಬಂಗಾರಮ್ಮ ಕಂಡ್ರೆ ಆಗಲ್ಲ. ಕಂಠಿ ಬಂಗಾರಮ್ಮನ ಮಗ ಎಂದು ಗೊತ್ತಾದ್ರೆ, ಪ್ರೀತಿ ಮಾಡೋದು ಇರಲಿ, ಅವನ ಕಡೆಯೂ ತಿರುಗಿ ಸಹ ನೋಡಲ್ಲ. ಅದಕ್ಕೆ ಕಂಠಿ ಸತ್ಯ ಹೇಳಲಾಗದೇ ಒದ್ದಾಡುತ್ತಿದ್ದಾನೆ.
8/ 8
ಕಂಠಿ ಇಬ್ಬರ ನಡುವೆ ಮುನಿಸು ದೂರ ಮಾಡಬೇಕು ಎಂದು ಆಶ್ರಮವೊಂದರಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿರುತ್ತಾನೆ. ಆದ್ರೆ ಅಲ್ಲಿ ಸ್ನೇಹಾ ಬಂಗಾರಮ್ಮನ ಜೊತೆ ಜಗಳವಾಡಿ ವಾಪಸ್ ಬಂದಿದ್ದಾಳೆ.
First published:
18
Actress Sanjana: ಪುಣೆಯಲ್ಲಿ ಪುಟ್ಟಕ್ಕನ ಮಗಳು! ಫೋಟೋ ಶೇರ್ ಮಾಡಿದ ಸ್ನೇಹಾ