ಗೀತಾ ಭಟ್ ಅಂದಾಕ್ಷಣ ನೆನಪಾಗೋದು ಬ್ರಹ್ಮಗಂಟು ಧಾರಾವಾಹಿ. ಹೌದು ಆ ಧಾರಾವಾಹಿಯಲ್ಲಿ ಗೀತಾ ಭಟ್ ಅದ್ಭುತವಾಗಿ ನಟಿಸಿದ್ದರು. ದಪ್ಪಗಿದ್ದವರ ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ, ಅವರಿಗಾಗುವ ನೋವಿನ ಕಥೆ ತೋರಿಸಿದ್ದರು.
2/ 8
ಗುಂಡಮ್ಮನ ಪಾತ್ರದ ಮೂಲಕ ಗೀತಾ ಅಭಿಮಾನಿಗಳ ಮನ ಗೆದ್ದಿದ್ದರು. ಬಿಗ್ ಬಾಸ್ ಮೂಲಕವೂ ಜನಕ್ಕೆ ಹತ್ತಿರ ಆಗಿದ್ದರು. ಹಲವರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಗೀತಾ ಭಟ್ ಕಾಣಿಸಿಕೊಂಡಿದ್ದಾರೆ.
3/ 8
ಗೀತಾ ಭಟ್ 30 ಕೆಜಿ ತೂಕ ಇಳಿಸಿಕೊಂಡಿದ್ದು ಸುದ್ದಿಯಾಗಿತ್ತು. ಅದನ್ನು ಹೇಗೆ ಇಳಿಸಿಕೊಂಡ್ರು ಎಂದು ಜನ ಕೇಳ್ತಾ ಇದ್ದರು. ಅದಕ್ಕೆ ಗೀತಾ ಅವರು ತಮ್ಮ ಡಯಟ್ ಪ್ಲ್ಯಾನ್ ಹೇಳಿದ್ದಾರೆ.
4/ 8
ಪ್ರೋಟೀನ್ ಮತ್ತು ಫೈಬರ್ ಅಂಶ ಇರುವ ಆಹಾರ ಹೆಚ್ಚಿಗೆ ಸೇವಿಸಬೇಕು. ದಿನಕ್ಕೆ 4 ರಿಂದ 5 ಲೀಟರ್ ನೀರು ಕುಡಿಯಬೇಕು. ತಪ್ಪದೆ 7-8 ಗಂಟೆ ನಿದ್ರೆ ಮಾಡಬೇಕು.
5/ 8
ಡಯಟ್ ಪ್ಲ್ಯಾನ್ ಮಾಡಿದ ಮೇಲೆ ಅದನ್ನು ತಪ್ಪದೇ ಪಾಲಿಸಬೇಕು. ಮೊದ ಮೊದಲು ಜೋಶ್ ಇರುತ್ತೆ. ಆಮೇಲೆ ಬೇಸರವಾಗುತ್ತೆ. ಅದನ್ನೆಲ್ಲಾ ಮೆಟ್ಟಿ ನಿಂತು ಡಯಟ್ ಮಾಡಬೇಕು.
6/ 8
ಕೋಚ್ ಕಿರಣ್ ಸಾಗರ್ ಅವರ ಸಪೋರ್ಟ್ ಇಲ್ಲದೆ ನಾನು ಈ ಟ್ರಾನ್ಸ್‍ಫಾರ್ಮೆಷನ್ ಜರ್ನಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ತುಂಬಿದ ಧೈರ್ಯ ಮರೆಯಲ್ಲ ಎಂದು ಗೀತಾ ಭಟ್ ಹೇಳಿದ್ದಾರೆ.
7/ 8
ಜಿಮ್‍ಗೆ ಹೋಗಿ ವರ್ಕೌಟ್ ಮಾಡಬಹುದು. ಆದ್ರೆ ಡಯಟ್ ಮಾಡೋದು ಕಷ್ಟ ಎಲ್ಲರೂ ಪಾನಿಪೂರಿ, ಬಜ್ಜಿ ತಿಂತಾ ಇದ್ರೆ, ಅಯ್ಯೋ ನಾವು ಇವನ್ನೆಲ್ಲಾ ಬಿಟ್ಟು ಇನ್ನೂ ಬದುಕಿರಬೇಕಾ ಎನ್ನಿಸುತ್ತೆ. ಆ ಆಸೆಯನ್ನು ಬದಿಗಿಟ್ಟು ನಮ್ಮ ಡಯಟ್ ಮುಂದುವರಿಸಬೇಕು ಎಂದು ಹೇಳಿದ್ದಾರೆ.
8/ 8
ಸದ್ಯ ಗೀತಾ ಅವರು ಜೀ ಕನ್ನಡದ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿದ್ದಾರೆ. ಶೋ ಶುರುವಾಗದಗಿನಿಂದ ಚೆನ್ನಾಗಿ ಆಡ್ತಾ ಇದ್ದಾರೆ.
First published:
18
Geetha Bhat: 'ಬ್ರಹ್ಮಗಂಟು' ಗೀತಾ ಭಟ್ ಸಣ್ಣ ಆಗಿದ್ದು ಹೇಗೆ, ನೀವೂ ಟ್ರೈ ಮಾಡಬಹುದು!