ನೀನು ಯಾವತ್ತೂ ಮತ್ತೆ ಮದುವೆ ಆಗಬೇಕು ಎಂದು ಯೋಚನೆ ಮಾಡಿಲ್ಲ ಏಕೆ ಎಂದು ಮಗಳು ಕೇಳಿದ್ದಾರೆ. ಮದುವೆ, ಅದರ ಮಹತ್ವ ಗೊತ್ತಾಗೋಕು ಮುಂಚೆ ಮದುವೆ ಆಗಿದ್ದು. ತುಂಬಾ ಸಮಸ್ಯೆ ನೋಡಿದ್ದೆ. ಮತ್ತೆ ಮದುವೆ ಬಗ್ಗೆ ಯೋಚನೆ ಕೂಡ ಮಾಡಲು ಆಗಲಿಲ್ಲ. ಮದುವೆ ಅದು ಜವಾಬ್ದಾರಿ. ಅದಕ್ಕೆ ಎರಡನೇ ಮದುವೆ ಬಗ್ಗೆ ಯೋಚಿಸಲಿಲ್ಲ ಎಂದು ಹೇಳಿದ್ದಾರೆ.