Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

ಕಿರುತೆರೆಯ ಲವ್ ಬರ್ಡ್ಸ್ ಎಂದೇ ಗುರುತಿಸಿಕೊಂಡಿದ್ದ ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ. ನವದಂಪತಿಯ ಹೊಸ ಫೋಟೋ ಹೇಗಿದೆ ಅಂತ ನೀವೇ ನೋಡಿ...

First published:

  • 18

    Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

    ಗಟ್ಟಿಮೇಳ, ಪಾರು ಧಾರಾವಾಹಿ ಖ್ಯಾತಿಯ ಸಿದ್ದು ಮೂಲಿಮನೆ ಮತ್ತು ಪ್ರಿಯಾ ಆಚಾರ್ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ಅವರು ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 28

    Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

    ಕಿರುತೆರೆಯ ಲವ್ ಬರ್ಡ್ಸ್ ಎಂದೇ ಗುರುತಿಸಿಕೊಂಡಿದ್ದ ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.

    MORE
    GALLERIES

  • 38

    Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

    2 ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದ ಈ ಜೋಡಿ, ಮನೆಯವರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಇಬ್ಬರು ಒಟ್ಟಿಗೆ ಧಮಾಕ ಸಿನಿಮಾ ಮಾಡಿದ್ದಾರೆ. ಅಲ್ಲಿ ಇವರಿಗೆ ಪ್ರೀತಿ ಆಗಿತ್ತಂತೆ.

    MORE
    GALLERIES

  • 48

    Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

    ಬೂದು ಬಣ್ಣದ ಡ್ರೆಸ್‍ನಲ್ಲಿ ನವಜೋಡಿ ಮಿಂಚಿದೆ. ಇವರ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮೇಡ್ ಫಾರ್ ಈಚ್ ಅದರ್ ಎಂದು ಹೇಳಿದ್ದಾರೆ.

    MORE
    GALLERIES

  • 58

    Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

    ಪಾರು ಧಾರಾವಾಹಿ ಮತ್ತು ಗಟ್ಟಿಮೇಳ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ ಸೀರಿಯಲ್ಸ್. ಬೇರೆ ಬೇರೆ ಧಾರಾವಾಹಿ ಕಲಾವಿದರು ಪ್ರೀತಿಯಲ್ಲಿ ಬಿದ್ದು ಬಾಳ ಸಂಗಾತಿಗಳಾಗಿದ್ದಾರೆ.

    MORE
    GALLERIES

  • 68

    Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

    ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರಿಯಾ ಅವರು ನಟಿಯ ತಂಗಿ ಅದಿತಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮನೆಯ ಕಷ್ಟಗಳಿಗೆ ಸಹಾಯ ಮಾಡ್ತಾ ಇದ್ದಾಳೆ. ಸೀರಿಯಲ್ ನಲ್ಲಿ ಧ್ರುವನನ್ನು ಪ್ರೀತಿ ಮಾಡ್ತಾ ಇದ್ದಾಳೆ.

    MORE
    GALLERIES

  • 78

    Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

    ಪಾರು ಧಾರಾವಾಹಿಯಲ್ಲಿ ಸಿದ್ದು ನಟನ ತಮ್ಮ ಪ್ರೀತು ಪಾತ್ರವನ್ನು ಮಾಡ್ತಾ ಇದ್ದಾರೆ. ಧಾರಾವಾಹಿಯಲ್ಲಿ ಜನನಿಯನ್ನು ಪ್ರೀತಿಸಿ ಮದುವೆ ಆಗಿದ್ದಾರೆ.

    MORE
    GALLERIES

  • 88

    Siddu-Priya Achar: ಸಿದ್ದು-ಪ್ರಿಯಾ ಆಚಾರ್ ನ್ಯೂ ಫೋಟೋಸ್, ನವಜೋಡಿ ತುಂಬಾ ರೋಮ್ಯಾಂಟಿಕ್!

    ಮುದ್ದಾಗಿರುವ ಈ ಜೋಡಿ ಸದಾ ಖುಷಿಯಾಗಿರಲಿ. ಈ ಪ್ರಣಯ ಪಕ್ಷಿಗಳ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ. ಚೆನ್ನಾಗಿರಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.

    MORE
    GALLERIES