ಸತ್ಯ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯಳನ್ನು ನೋಡಲು ಅದೆಷೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ.
2/ 8
ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಸತ್ಯ ಧಾರಾವಾಹಿ ಯಶಸ್ವಿಯಾಗಿದೆ. ಕಾರ್ತಿಕ್ ನನ್ನು ಮದುವೆ ಆದ ಮೇಲೆ ಸತ್ಯ ಪೂರ ಚೇಂಜ್ ಆಗಿದ್ದಾಳೆ. ಸೀರೆ ಉಡುತ್ತಿದ್ದಾಳೆ. ಅವರ ಮನೆ ಸಂಸ್ಕøತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ.
3/ 8
ಸತ್ಯ ಮತ್ತು ಕಾರ್ತಿಕ್ ಬೇರೆ ಊರಿಗೆ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿ ಯಕ್ಷಗಾನ ಕಾರ್ಯಕ್ರಮ ನೋಡಲು ಹೋಗಿರುತ್ತಾರೆ. ಕಾರ್ಯಕ್ರಮದಲ್ಲಿ ಕರೆಂಟ್ ಹೋದ ಕಾರಣ ಸತ್ಯ ಜನರೇಟರ್ ಆನ್ ಮಾಡಿ ಸಹಾಯ ಮಾಡಿದ್ದಾಳೆ.
4/ 8
ಸತ್ಯ ಸಹಾಯ ಮಾಡಿದ್ದಕ್ಕೆ ಯಕ್ಷಗಾನ ತಂಡದವರು ತುಂಬಾ ಖುಷಿಯಾಗಿದ್ದಾರೆ. ಸತ್ಯಾಗೆ ಧನ್ಯವಾದ ಹೇಳಿದ್ದಾರೆ. ಸತ್ಯಾಗೆ ಯಕ್ಷಗಾನದ ವೇಷ ತೋಡಬೇಕು ಎಂದು ಆಸೆ ಪಟ್ಟಿದ್ದಳು.
5/ 8
ಮೊದಲ ಯಕ್ಷಗಾನದವರು ಒಪ್ಪಿರಲಿಲ್ಲ. ಸತ್ಯ ಸಹಾಯ ಮಾಡಿದ್ದಕ್ಕೆ, ಅವರು ಸತ್ಯಾಗೆ ಯಕ್ಷಗಾನದ ವೇಷ ಹಾಕಿಸುತ್ತಿದ್ದಾರೆ. ಸತ್ಯಾಗೆ ಮೇಕಪ್ ಮಾಡುತ್ತಿದ್ದಾರೆ.
6/ 8
ಯಕ್ಷಗಾನದ ವೇಷದಲ್ಲಿ ಸತ್ಯ ತುಂಬಾ ಸುಂದರವಾಗಿ ಕಾಣ್ತಾ ಇದ್ದಾರೆ. ಮೇಕಪ್ ಸಹ ಸತ್ಯಾಗೆ ಒಪ್ಪಿದೆ. ಸತ್ಯಾಳನ್ನು ನೋಡಿ ಕಾರ್ತಿಕ್ ಸಹ ಖುಷಿಯಾಗಿದ್ದಾನೆ.
7/ 8
ಸತ್ಯ ಆಸೆಯಂತೆ ಯಕ್ಷಗಾನದ ವೇಷ್ ಹಾಕಿಕೊಂಡು, ಅವರ ರೀತಿ ನೃತ್ಯ ಮಾಡಲು ಪ್ರಯತ್ನ ಪಟ್ಟಿದ್ದಾಳೆ. ಯಕ್ಷಗಾನದ ಪಾತ್ರದಲ್ಲಿ ಸತ್ಯಾಳನ್ನು ಗುರುತಿಸಲು ಆಗುತ್ತಿಲ್ಲ.
8/ 8
ಸದ್ಯ ಧಾರಾವಾಹಿಯಲ್ಲಿ ಸತ್ಯಾಳ ಮೇಲೆ ಕಾರ್ತಿಕ್‍ಗೆ ಪ್ರೀತಿ ಆಗುತ್ತಿದೆ. ಅದನ್ನು ಹೇಳಿಕೊಳ್ಳಲು ಒದ್ದಾಡ್ತಾ ಇದ್ದಾನೆ. ಈ ಟ್ರಿಪ್ ಮುಗಿಯುವುದರೊಳಗೆ ಇಬ್ಬರಿಗೆ ಪ್ರೀತಿ ಆಗಬಹುದು.
First published:
18
Sathya Serial: ಯಕ್ಷಗಾನದ ವೇಷ ತೊಟ್ಟ 'ಸತ್ಯ', ತುಂಬಾ ಖುಷಿಯಲ್ಲಿ ಕಾರ್ತಿಕ್ ಪತ್ನಿ!