Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

ಸತ್ಯ ಧಾರಾವಾಹಿಯ ನಾಯಕ ಪಾತ್ರ ಮಾಡುತ್ತಿರುವ ಸಾಗರ್ ಅವರು ಸಿರಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

First published:

  • 18

    Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

    ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರ ಮಾಡುತ್ತಿರುವ ಸಾಗರ್ ಬಿಳಿಗೌಡ ಅವರು ಸಿರಿ ರಾಜು ಎನ್ನುವವರ  ಜೊತೆ ವೈವಾಹಿಕ ಜೀವನ ಆರಂಭಿಸಿದ್ದಾರೆ.

    MORE
    GALLERIES

  • 28

    Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

    ಸಾಗರ್ ಬಿಳಿಗೌಡ ಅವರ ಮದುವೆಗೆ ಸಿನಿರಂಗದ ಗಣ್ಯರು, ಆತ್ಮೀಯರು ಭಾಗಿಯಾಗಿದ್ದರು. ಹಿರಿಯ ನಟಿ ಗಿರಿಜಾ ಲೋಕೇಶ್ ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗೆ ವಿಶ್ ಮಾಡಿದ್ರು.

    MORE
    GALLERIES

  • 38

    Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

    ನಟಿ, ಮಾಡೆಲ್ ಆಗಿರುವ ಸಿರಿ ರಾಜು ಜೊತೆ ಸಾಗರ್ ಬಿಳಿಗೌಡ ಅವರು ತಮ್ಮ ಮುಂದಿನ ಪಯಣ ಶುರು ಮಾಡಿದ್ದಾರೆ. ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    MORE
    GALLERIES

  • 48

    Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

    ಸಾಗರ್ ಬಿಳಿಗೌಡ ಅವರು ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಅಭಿಮಾನಿಗಳು ಸಹ ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ದಾರೆ.

    MORE
    GALLERIES

  • 58

    Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

    ಧಾರಾವಾಹಿಯಲ್ಲಿ ಕಾರ್ತಿಕ್ ದು ಮುಗ್ಧತೆ ಇರುವ ಪಾತ್ರ. ಅದನ್ನು ನೋಡಿ ಸತ್ಯ ಇವನಿಗೆ ಅಮುಲ್ ಬೇಬಿ ಎಂದು ಹೆಸರಿಟ್ಟಿದ್ದಳು. ಅವರು ಅದೇ ತರ ನಟನೆ ಮಾಡ್ತಾ ಇದ್ದಾರೆ.

    MORE
    GALLERIES

  • 68

    Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

    ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಾಗರ್ ಬಿಳಿಗೌಡ ಮತ್ತು ಸಿರಿ ರಾಜು ಇಂದು ಬೆಂಗಳೂರಿನಲ್ಲಿ ಮದುವೆ ಆಗಿದ್ದಾರೆ. ಸಿರಿ ರಾಜು ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ.

    MORE
    GALLERIES

  • 78

    Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

    ಖಾಸಗಿ ವಾಹಿನಿಯ ಇವೆಂಟ್‍ನಲ್ಲಿ ಸಾಗರ್, ಸಿರಿ ರಾಜು ಸ್ನೇಹವಾಗಿತ್ತು. 2 ಕುಟುಂಬದವರು ಮಾತನಾಡಿಕೊಂಡು ಮದುವೆ ಮಾಡಿದ್ದಾರೆ. ಇದು ಅರೆಂಜ್ ಮ್ಯಾರೇಜ್.

    MORE
    GALLERIES

  • 88

    Sagar Biligowda Marriage: 'ಅಮುಲ್ ಬೇಬಿ' ಮದುವೆ ಸಂಭ್ರಮ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತ್ಯ ಸೀರಿಯಲ್ ನಾಯಕ ಸಾಗರ್

    ಸಿರಿ ರಾಜು ಅವರು ಸಹ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೆಚ್ಚಾಗಿ ಇವರು ತೆಲುಗಿನಲ್ಲಿ ನಟಿಸಿದ್ದಾರೆ. ಮದುವೆ ನಂತರ ನಟನೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ.

    MORE
    GALLERIES