Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

'ಸತ್ಯ' ಧಾರಾವಾಹಿಯಲ್ಲಿ ದಿವ್ಯಾಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಬಾಲನನ್ನು ನಂಬಿ ಹೋಗಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಹಾಗಾದ್ರೆ ಸತ್ಯಾಳ ಅಕ್ಕ ದಿವ್ಯಾ ಏನ್ ಮಾಡ್ತಾಳೆ? ಮೋಸಗಾರ ಬಾಲನಿಗೆ ತಕ್ಕ ಶಾಸ್ತಿ ಆಗುತ್ತಾ?

First published:

  • 18

    Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

    ಸತ್ಯ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡುಬೀರಿ ತರ ಇರುವ ಸತ್ಯಳನ್ನು ನೋಡಲು ಅದೆಷೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ.

    MORE
    GALLERIES

  • 28

    Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

    ಧಾರಾವಾಹಿಯಲ್ಲಿ ಸತ್ಯನ ಪಾತ್ರ ಒಂದು ಕಡೆ ಗಮನ ಸೆಳೆದ್ರೆ, ಸತ್ಯ ಅಕ್ಕ ದಿವ್ಯನ ಪಾತ್ರ ಸಹ ಅಷ್ಟೇ ಮನರಂಜನೆ ನೀಡ್ತಾ ಇದೆ. ದಿವ್ಯಾ ಬಾಲ ಎಂಬುವವನನ್ನು ಮದುವೆಯಾಗಿದ್ದಾಳೆ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ.

    MORE
    GALLERIES

  • 38

    Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

    ಬಾಲ ದಿವ್ಯಾಳಿಗೆ ಮೋಸ ಮಾಡಿದ್ದಾನೆ. ತಾನು ದೊಡ್ಡ ಶ್ರೀಮಂತರ ಮನೆ ಹುಡುಗ. ತನಗೆ ತುಂಬಾ ಆಸ್ತಿ ಇದೆ ಎಂದು ಹೇಳಿದ್ದ. ದಿವ್ಯಾ ಸಹ ಆಸ್ತಿ ಆಸೆಗೆ ಮದುವೆಯಾಗಿರುತ್ತಾಳೆ. ತಾನು ಮಹಾರಾಣಿಯಂತೆ ಬದುಕಬೇಕು ಎಂದು ಆಸೆ ಹೊಂದಿರುತ್ತಾಳೆ.

    MORE
    GALLERIES

  • 48

    Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

    ಬೇರೆಯವರನ್ನು ತೋರಿಸಿ ನಮ್ಮ ಅಪ್ಪ ಎಂದು ಹೇಳಿರುತ್ತಾನೆ. ಶೂಟಿಂಗ್ ಮನೆಯನ್ನು ಬಾಡಿಗೆ ತೆಗೆದುಕೊಂಡು ನಮ್ಮ ಮನೆ ಎಂದಿರುತ್ತಾನೆ. ಆದ್ರೆ ನಾನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ಅಪ್ಪ ಮನೆಗೆ ಸೇರಿಸುತ್ತಿಲ್ಲ ಎಂದು ಹಳ್ಳಿಯಲ್ಲಿ ಜೀವನ ನಡೆಸುತ್ತಿದ್ದಾರೆ.

    MORE
    GALLERIES

  • 58

    Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

    ದಿವ್ಯಾಗೆ ಹಳ್ಳಿ ಜೀವನ ಸಾಕಾಗಿದೆ. ಮಾಹಾರಾಣಿಯಂತೆ ಬದುಕಬೇಕಾದ ನಾನು ಸೇವಕಿ ತರ ಇದ್ದೀನಿ ಎಂದು ತಾನೇ ಮಾವನನ್ನು ಹುಡುಕಿಕೊಂಡು ಹೋಗಿದ್ದಾಳೆ. ಅದಕ್ಕೆ ಆ ಬಾಡಿಗೆ ಮಾವ ನಿನ್ನ ಗಂಡನನ್ನು ಕರೆದುಕೊಂಡು ಬಾ ಎನ್ನುತ್ತಾನೆ.

    MORE
    GALLERIES

  • 68

    Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

    ದಿವ್ಯಾ ಮಾವ ನಮ್ಮನ್ನು ಒಪ್ಪಿಕೊಳ್ತಾರೆ. ಇನ್ನೂ ಚೆನ್ನಾಗಿ ಇರಬಹುದು ಎಂದು ಆಸೆ ಮಾಡಿಕೊಂಡಿದ್ದಾಳೆ. ಅದಕ್ಕೆ ಗಂಡ ಮತ್ತು ಅಮ್ಮ, ಅಜ್ಜಿಯನ್ನು ಕರೆದುಕೊಂಡು ಮಾವನ ಬಳಿ ಬಂದಿದ್ದಾಳೆ. ಅವರನ್ನು ನೋಡಿ ಬಾಡಿಗೆ ಅಪ್ಪ ಶಾಕ್ ಆಗಿದ್ದಾನೆ.

    MORE
    GALLERIES

  • 78

    Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

    ಇವನು ನನ್ನ ಮಗ ಅಲ್ಲ. ಅವತ್ತು ಶೂಟಿಂಗ್ ಮನೆ ಪಡೆದಿದ್ದು. ಏನಪ್ಪಾ ನೀನು ಒಂದು ದಿನ ನಾಟಕ ಮಾಡ್ತೀಯಾ ಅಂದ್ಕೊಂಡ್ರೆ ಜೀವನ ಪೂರ್ತಿ ನಾಟಕ ಮಾಡ್ತಿಯಾ ಎಂದು ಎಲ್ಲರ ಮುಂದೆ ಹೇಳಿದ್ದಾರೆ. ಬಾಲನ ನಾಟಕ ಬಯಲಾಗಿದೆ.

    MORE
    GALLERIES

  • 88

    Sathya Serial: ಕೊನೆಗೂ ಗೊತ್ತಾಯ್ತು ಬಾಲನ ಮೋಸ! ಹಾಗಾದ್ರೆ ದಿವ್ಯಾ ಮುಂದಿನ ನಡೆ ಏನು?

    ದಿವ್ಯಾನಿಗೆ ತನ್ನ ಗಂಡ ಬಾಲ ಮಾಡಿದ ಮೋಸ ಗೊತ್ತಾಗಿದೆ. ಕಾರ್ತಿಕ್ ಜೊತೆ ದಿವ್ಯಾ ಮದುವೆ ಸೆಟ್ ಆಗಿತ್ತು. ಆದ್ರೆ ದಿವ್ಯಾ ಮದುವೆ ಮನೆಯಿಂದ ಓಡಿ ಹೋಗಿ ಬಾಲನನ್ನು ಮದುವೆಯಾಗಿರುತ್ತಾಳೆ. ಮುಂದೆ ದಿವ್ಯಾ ಏನ್ ಮಾಡ್ತಾಳೆ?

    MORE
    GALLERIES