Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

ಸರಿಗಮಪ ಸೀಸನ್ 19 ವಿನ್ನರ್ ಆಗಿ ಪ್ರಗತಿ ಬಡಿಗೇರ್ ಹೊರಹೊಮ್ಮಿದ್ದಾರೆ. ರನ್ನರ್ ಅಪ್ ಪಟ್ಟವನ್ನು ಶಿವಾನಿ ಅವರು ಅಲಂಕರಿಸಿದ್ದಾರೆ.

First published:

 • 18

  Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

  ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸರಿಗಮಪ ಸೀಸನ್ 19 ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಸರಿಗಮಪ ಸೀಸನ್ 19 ವಿನ್ನರ್ ಆಗಿ ಪ್ರಗತಿ ಬಡಿಗೇರ್ ಹೊರಹೊಮ್ಮಿದ್ದಾರೆ.

  MORE
  GALLERIES

 • 28

  Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

  ಪ್ರಗತಿ ಬಡಿಗೇರ್ ಅವರು ಕುಶಾಲನಗರದ ಬಡ ಕುಟುಂಬದ ಹುಡುಗಿ. ಇವರ ಮನೆಯಲ್ಲಿ ಎಲ್ಲರೂ ಹಾಡುಗಳನ್ನು ಹಾಡುತ್ತಾರೆ. ಪ್ರಗತಿ ಗೆದ್ದಿದ್ದಕ್ಕೆ ತುಂಬಾ ಖುಷಿ ಪಟ್ಟು ಕರುನಾಡ ಜನತೆಗೆ ಧನ್ಯವಾದ ತಿಳಿಸಿದ್ರು.

  MORE
  GALLERIES

 • 38

  Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

  ವಿನ್ನರ್ ಆದ ಪ್ರಗತಿ ಬಡಿಗೇರ್ ಗೆ ನೆಲಮಂಗಲ ಬಳಿ 30-40 ಸೈಟ್ ಸಿಕ್ಕಿದೆ. ಅದರ ಮೌಲ್ಯ 20 ಲಕ್ಷ. ಅಲ್ಲದೇ 4 ಲಕ್ಷ ಕ್ಯಾಶ್ ಪ್ರೈಸ್ ದೊರೆತಿದೆ.

  MORE
  GALLERIES

 • 48

  Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

  ಸರಿಗಮಪ ಸೀಸನ್ 19 ರನ್ನರ್ ಅಪ್ ಪಟ್ಟವನ್ನು ಶಿವಾನಿ ಅವರು ಅಲಂಕರಿಸಿದ್ದಾರೆ. ಶಿವಾನಿಗೆ 20 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಶಿವಾನಿ ರಾಕ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ರು.

  MORE
  GALLERIES

 • 58

  Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

  2nd ರನ್ನರ್ ಅಪ್ ಆಗಿ ತನುಶ್ರೀ ಅವರು ಹೊರಹೊಮ್ಮಿದ್ದಾರೆ. ತುನಶ್ರೀಗೆ  5 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ. ತನುಶ್ರೀ ಅವರು ಮಂಗಳೂರಿನ ಹುಡಗಿ. ಚೆನ್ನಾಗಿ ಹಾಡುತ್ತಾ ಬಂದು ಜನರನ್ನು ಮನರಂಜಿಸಿದ್ರು.

  MORE
  GALLERIES

 • 68

  Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

  ಕಾರ್ಯಕ್ರಮ ಶುರುವಾಗಿ 4 ತಿಂಗಳು ಆಯ್ತು. ಶುರುವಾದಾಗಿನಿಂದ ಮಕ್ಕಳು ಚೆನ್ನಾಗಿ ಹಾಡಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಈ ಶೋ ಹಲವು ಮಕ್ಕಳಿಗೆ ಬದುಕು ಕಟ್ಟಿಕೊಟ್ಟಿದೆ.

  MORE
  GALLERIES

 • 78

  Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

  ಪೈನಲ್ ಗೆ ಪ್ರಗತಿ ಬಿ ಬಡಿಗೇರ್, ತನುಶ್ರೀ, ಕುಶಿಕ್, ಶಿವಾನಿ, ರೇವಣಸಿದ್ಧ, ಗುರುಪ್ರಸಾದ್ ಬಂದಿದ್ದರು. ಎಲ್ಲರಿಗೂ ಸ್ಪರ್ಧೆ ನೀಡಿ ಪ್ರಗತಿ ಅವರು ವಿನ್ ಆಗಿದ್ದರು.

  MORE
  GALLERIES

 • 88

  Sa Ri Ga Ma Winner: Sa Ri Ga Ma Winner: ಸ್ವರ ಸಮರದಲ್ಲಿ ಗೆದ್ದ ಪ್ರಗತಿಗೆ ಸಿಕ್ಕ ಬಹುಮಾನ ಎಷ್ಟು? ಶಿವಾನಿಗೂ ಸಿಕ್ಕಿದೆ ಬಿಗ್ ಅಮೌಂಟ್!

  ಕೊಪ್ಪಳದಲ್ಲಿ ಸರಿಗಮಪ ಸೀಸನ್ 19 ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆದಿದೆ. ಕೊಪ್ಪಳದ ಜನತೆ ಕಾರ್ಯಕ್ರಮವನ್ನು ನೋಡಿ ಎಂಜಾಯ್ ಮಾಡಿದ್ದಾರೆ.

  MORE
  GALLERIES