ಜೀ ಕನ್ನಡ ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಸೆಮಿ ಫಿನಾಲೆ ಇದೆ.
2/ 8
ಇದೇ ಶನಿವಾರ ಮತ್ತು ಭಾನುವಾರ ಸೆಮಿ ಫಿನಾಲೆಗೆ ಮಕ್ಕಳು ಹಾಡು ಹೇಳಿಲಿದ್ದಾರೆ. ಎಲ್ಲರೂ ಫೈನಲ್‍ಗೆ ಲಗ್ಗೆ ಇಡಬೇಕು ಎಂದು ಚೆನ್ನಾಗಿ ಹಾಡು ಹೇಳುತ್ತಿದ್ದಾರೆ.
3/ 8
ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ.
4/ 8
ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.
5/ 8
ಸಿಮಿ ಫಿನಾಲೆ ಕಾರ್ಯಕ್ರಮದಲ್ಲಿ ಯಾರು ಫಿನಾಲೆಗೆ ಟಿಕೆಟ್ ಪಡೆಯುತ್ತಾರೆ ಎಂದು ಗೊತ್ತಾಗಲಿ. ಶಿವಾನಿ ಫೈನಲ್‍ಗೆ ಹೋಗುವುದು ಪಕ್ಕಾ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ. ಯಾಕಂದ್ರೆ ಶಿವಾನಿ ಅದ್ಭುತವಾಗಿ ಹಾಡು ಹೇಳ್ತಾ ಇದ್ದಾರೆ.
6/ 8
ಇನ್ನೂ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮಹಾಗುರುವಾಗಿ ಹಂಸಲೇಖ ಸರ್ ಇರುತ್ತಾರೆ. ಜಡ್ಜ್ ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇದ್ದಾರೆ. ಮಕ್ಕಳ ಹಾಡಿಗೆ ತಕ್ಕಂತೆ ತೀರ್ಪು ನೀಡ್ತಾರೆ.
7/ 8
ನಿರೂಪಕಿಯಾಗಿ ಆಗಿ ಅನುಶ್ರೀ ಇದ್ದಾರೆ. ಅನುಶ್ರೀ ಅವರು ಎಲ್ಲರ ಕಾಲೆಳೆಯುತ್ತಾ ಕಾರ್ಯಕ್ರಮಕ್ಕೆ ಮೆರುಗು ನೀಡ್ತಾರೆ. ಎಷ್ಟೋ ಜನ ಅನುಶ್ರೀ ನೋಡಲು ಕಾರ್ಯಕ್ರಮ ನೋಡ್ತಾರೆ.
8/ 8
ಪೈನಲ್‍ಗೆ ಯಾರು ಹೋಗ್ತಾರೆ ಅಂತ ನೋಡೋಕೆ, ಈ ವಾರದ ಸೆಮಿ ಫಿನಾಲೆಯನ್ನು ಮಿಸ್ ಮಾಡ್ದೇ ನೋಡಿ. ಯಾರಿಗೆ ಸಿಗುತ್ತೆ ಫೈನಲ್ ಟಿಕೆಟ್ ಎಂದು ಕುತೂಹಲ ಹೆಚ್ಚಾಗಿದೆ.
First published:
18
SA RI GA MA PA: ಶನಿವಾರ, ಭಾನುವಾರ ಸರಿಗಮಪ ಸೆಮಿ ಫಿನಾಲೆ, ಯಾರಿಗೆ ಫೈನಲ್ ಟಿಕೆಟ್?