Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಫಿನಾಲೆ ಇದೆ. ಇದೇ ಶನಿವಾರ, ಭಾನುವಾರ ಸಂಜೆ 6.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.

First published:

  • 18

    Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

    ಜೀ ಕನ್ನಡ ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಗ್ರ್ಯಾಂಡ್ ಫಿನಾಲೆ ಇದೆ. 6 ಜನ ಮಕ್ಕಳು ಫೈನಲ್‍ಗೆ ಬಂದಿದ್ದಾರೆ.

    MORE
    GALLERIES

  • 28

    Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

    ಇದೇ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. ಕೊಪ್ಪಳದಲ್ಲಿ ಪ್ರೊಗ್ರಾಮ್ ನಡೆದಿದೆ. ಫೈನಲ್‍ನಲ್ಲಿ 6 ಜನ ಅಭ್ಯರ್ಥಿಗಳಿದ್ದು, ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.

    MORE
    GALLERIES

  • 38

    Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

    ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ.

    MORE
    GALLERIES

  • 48

    Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

    ಪೈನಲ್ ಗೆ ಪ್ರಗತಿ ಬಿ ಬಡಿಗೇರ್, ತನುಶ್ರೀ, ಕುಶಿಕ್, ಶಿವಾನಿ, ರೇವಣಸಿದ್ಧ, ಗುರುಪ್ರಸಾದ್ ಬಂದಿದ್ದಾರೆ. ಈ 6 ಜನರು ಈಗಾಗಲೇ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ. ಯಾರು ಗೆಲ್ತಾರೆ ನೋಡಬೇಕು.

    MORE
    GALLERIES

  • 58

    Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

    ಇನ್ನೂ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮಹಾಗುರುವಾಗಿ ಹಂಸಲೇಖ ಸರ್ ಇದ್ದಾರೆ. ಮಕ್ಕಳ ಹಾಡುಗಳನ್ನು ಪ್ರೋತ್ಸಾಹಿಸಿ, ಅವರು ತಪ್ಪುಗಳನ್ನು ತಿದ್ದುತ್ತಾರೆ.

    MORE
    GALLERIES

  • 68

    Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

    ಜಡ್ಜ್ ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇದ್ದಾರೆ. ಮಕ್ಕಳ ಹಾಡಿಗೆ ತಕ್ಕಂತೆ ತೀರ್ಪು ನೀಡ್ತಾರೆ. ನಿರೂಪಕಿಯಾಗಿ ಆಗಿ ಅನುಶ್ರೀ ಇದ್ದಾರೆ. ಅನುಶ್ರೀ ಅವರು ಎಲ್ಲರ ಕಾಲೆಳೆಯುತ್ತಾ ಕಾರ್ಯಕ್ರಮಕ್ಕೆ ಮೆರುಗು ನೀಡ್ತಾರೆ. ಎಷ್ಟೋ ಜನ ಅನುಶ್ರೀ ನೋಡಲು ಕಾರ್ಯಕ್ರಮ ನೋಡ್ತಾರೆ.

    MORE
    GALLERIES

  • 78

    Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

    ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.

    MORE
    GALLERIES

  • 88

    Sa Ri Ga Ma Pa: ಆರು ಸ್ಪರ್ಧಿಗಳಲ್ಲಿ ಯಾರಿಗೆ ಗೆಲುವಿನ ಮಾಲೆ?

    'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ವಿನ್ನರ ಕಿರೀಟ ಯಾರು ಮುಡಿಗೇರಿಸಿಕೊಳ್ತಾರೆ ಎಂದು ನೋಡಬೇಕು. ಅದಕ್ಕೆ ನೀವು ಶನಿವಾರ ಮತ್ತು ಭಾನುವಾರ ಫಿನಾಲೆ ಕಾರ್ಯಕ್ರಮ ನೋಡಬೇಕು.

    MORE
    GALLERIES