ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ 7.30ಕ್ಕೆ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಕಾರ್ಯಕ್ರಮ ಪ್ರಸಾರ ವಾಗ್ತಿದೆ. ಹೊಸ ಪ್ರತಿಭೆಗಳು ಇಲ್ಲಿ ಬೆಳಕಿಗೆ ಬರುತ್ತಿವೆ.
2/ 8
ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಗೆ ದಿಯಾ ಹೆಗ್ಡೆ ಎನ್ನುವ ಹುಡುಗಿ ಸೆಲೆಕ್ಟ್ ಆಗಿದ್ದಾಳೆ. ಆದ್ರೆ ಈಕೆ ಸ್ಪರ್ಧಿ ಅಲ್ಲ. ವಿಶೇಷ ಸ್ಪರ್ಧಿ ಆಗಿ ಬಂದಿದ್ದಾಳೆ. ಹಾಡು ಚೆನ್ನಾಗಿ ಹಾಡ್ತಾಳೆ. ತನ್ನ ಮಾತಿನ ಮೂಲಕ ಮೋಡಿ ಮಾಡಿದ್ದಾಳೆ.
3/ 8
ಈ ಬಾರಿ ಸರಿಗಮಪ ದಲ್ಲಿ 'ಪರ್ಫಾರ್ಮೆನ್ಸ್ ರೌಂಡ್' ದಿಯಾ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ' ಹಾಡನ್ನು ಹೇಳುತ್ತಾ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ.
4/ 8
ಈ ಬಾರಿ ಕಾರ್ಯಕ್ರಮಕ್ಕೆ ಗುರು ಕಿರಣ್ ಬಂದಿದ್ದಾರೆ. ದಿಯಾ ಹೆಗ್ಡೆ ಹಾಡು, ಡ್ಯಾನ್ಸ್ ಗೆ ಜಡ್ಜ್ ಗಳು, ಗುರುಕಿರಣ್ ಎಲ್ಲರೂ ಮೆಚ್ಚಿಕೊಂಡಿದ್ದಾರೆ.
5/ 8
ಅಪ್ಪು ಎಂದರೇನು ಎಂದು ದಿಯಾ ಹೆಗ್ಡೆ ಹೇಳಿದ್ದಾರೆ. ಎ ಅಂದ್ರೆ ಅಭಿಮಾನಿಗಳ ದೇವರು ಪಿ ಎಂದ್ರೆ ಪಾರ್ವತಮ್ಮನವರ ಮುದ್ದು ಮಗ, ಪಿ ಎಂದ್ರೆ ಪರಮಾತ್ಮ, ಯು ಅಂದ್ರೆ Unforgettable ಅಪ್ಪು ಸರ್.
6/ 8
ಸರಿಗಮಪದಲ್ಲಿ ದಿಯಾ ಹೆಗ್ಡೆ ಮತ್ತೆ ಅಪ್ಪು ಸರ್ ನ ನೆನಪು ಮಾಡಿದ್ದಾಳೆ. ಅಪ್ಪು ಇಲ್ಲದೇ ಒಂದು ವರ್ಷ ಕಳೆದು ಹೋಗಿದೆ. ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ.
7/ 8
ದಿಯಾ ಹೆಗ್ಡೆ ಕೇವಲ ಹಾಡನ್ನು ಮಾತ್ರ ಹೇಳಲ್ಲ. ತುಂಬಾ ಟ್ಯಾಲೆಂಟ್ ಇರುವ ಹುಡುಗಿ. ಹೆಸರುಗಳ ಫುಲ್ ಫರ್ಮ್ ಹೇಳ್ತಾಳೆ. ಈ ಬಾರಿ ಅಪ್ಪು ಬಗ್ಗೆ ಹೇಳಿದ್ದಾಳೆ.
8/ 8
ದಿಯಾ ಹೆಗ್ಡೆ ಟ್ಯಾಲೆಂಟ್ ನೋಡಿ ಗುರು ಕಿರಣ್ ಸರ್ ಮೆಚ್ಚಿಕೊಂಡಿದ್ದಾರೆ. ದಿಯಾಳನ್ನು ಎತ್ತಿ ಮುದ್ದಾಡಿದ್ದಾರೆ. ಈ ಬಾರಿ ಸರಿಗಮಪ ಮಿಸ್ ಮಾಡ್ದೆ ನೋಡಿ.