Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ-ಸ್ನೇಹಾ ಹುಬ್ಬಳ್ಳಿಗೆ ಹೊರಟಿದ್ದಾರೆ. ಅವರ ಮೇಲೆ, ಬಂಗಾರಮ್ಮ, ಕಾಳಿ ಕಡೆಯವರು ಅಟ್ಯಾಕ್ ಮಾಡಿದ್ದಾರೆ.

First published:

 • 18

  Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

  ಜೀ ಕನ್ನಡದ ಹೆಸರಾಂತ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಈ ಸೀರಿಯಲ್ TRP ಯಲ್ಲಿ ನಂಬರ್ 1 ಇದೆ.

  MORE
  GALLERIES

 • 28

  Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

  ಪುಟ್ಟಕ್ಕನಿಗೆ 3 ಹೆಣ್ಣು ಮಕ್ಕಳಿದ್ದು, ಈಗ ದೊಡ್ಡ ಮಗಳು ಸಹನಾ, ಎರಡನೇ ಮಗಳು ಸ್ನೇಹಾ, ಕೊನೆ ಮಗಳು ಸುಮಾ ಖೋ ಖೋ ಆಟದಲ್ಲಿ ಚಾಂಪಿಯನ್.

  MORE
  GALLERIES

 • 38

  Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

  ಕಂಠಿ ಮತ್ತು ಸ್ನೇಹಾ ಇಬ್ಬರು ಒಬ್ಬರಿಗೊಬ್ಬರು ತುಂಬಾ ಪ್ರೀತಿ ಮಾಡ್ತಾ ಇದ್ದಾರೆ. ಸ್ನೇಹಾಳಿಗೆ ರಾಮಾಚಾರಿ ಸಿನಿಮಾ ರೀತಿ ಕಂಠಿ ಪ್ರಪೋಸ್ ಮಾಡಿದ್ದ. ಸ್ನೇಹಾ ಸಹ ಒಪ್ಪಿಕೊಂಡಿದ್ದಾಳೆ. ಆದ್ರೆ ಶ್ರೀ ಎಂದು ಹೇಳಿಕೊಂಡು ಕಂಠಿ ಸ್ನೇಹಾಳನ್ನು ಲವ್ ಮಾಡ್ತಾ ಇದ್ದಾನೆ.

  MORE
  GALLERIES

 • 48

  Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

  ಬಂಗಾರಮ್ಮನ ಮಗನೇ ಕಂಠಿ, ಈ ಶ್ರೀ ಎಂದು ಸ್ನೇಹಾಗೆ ಗೊತ್ತಿಲ್ಲ. ಯಾಕಂದ್ರೆ ಬಂಗಾರಮ್ಮನನ್ನು ಕಂಡ್ರೆ ಸ್ನೇಹಾಗೆ ಆಗಲ್ಲ. ಬಂಗಾರಮ್ಮನಿಗೂ ಸ್ನೇಹಾ ಕಂಡ್ರೆ ಆಗಲ್ಲ. ಅಲ್ಲದೇ ಸ್ನೇಹಾ ಪುಟ್ಟಕ್ಕನ ಮಗಳು ಎಂದು ಗೊತ್ತಿಲ್ಲ.

  MORE
  GALLERIES

 • 58

  Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

  ಸ್ನೇಹಾ ಹುಬ್ಬಳ್ಳಿಗೆ ಎಕ್ಸಾಂ ಬರೆಯಲು ಹೊರಟಿದ್ದಾಳೆ. ಅವಳ ಜೊತೆ ಕಂಠಿ ಸಹ ಹೊರಟಿದ್ದಾನೆ. ಈ ವಿಷ್ಯ ಬಂಗಾರಮ್ಮನಿಗೆ ಗೊತ್ತಾಗಿದೆ. ಅದಕ್ಕೆ ಆಕೆ ಹುಡುಗರನ್ನು ಕಳಿಸಿ ಸ್ನೇಹಾಳನ್ನು ಕಿಡ್ನ್ಯಾಪ್ ಮಾಡಲು ಹೇಳಿದ್ದಾಳೆ.

  MORE
  GALLERIES

 • 68

  Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

  ಇನ್ನೊಂದೆಡೆ ಕಾಳಿ ಕಡೆ ಹುಡುಗರು ಕಂಠಿ ಮೇಲೆ ಅಟ್ಯಾಕ್ ಮಾಡಿದ್ದಾರೆ. ಟ್ರೈನ್ ನಲ್ಲೇ ದೊಡ್ಡ ಗಲಾಟೆ ಆಗಿದೆ. ಆದ್ರೂ ಸ್ನೇಹಾಳನ್ನು ಬಂಗಾರಮ್ಮನ ಕಡೆ ಹುಡುಗರು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ.

  MORE
  GALLERIES

 • 78

  Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

  ಟ್ರೈನ್ ನಲ್ಲಿ ಗಲಾಟೆಯಾಗುವಾಗ, ಟ್ರೈನ್ ಬಾಗಿಲಿ, ಕಿಟಕಿಗಳು ಮುರಿದಿವೆ. ಅದಕ್ಕೆ, ಟ್ರೈನ್ ಬಾಗಿಲನ್ನ ಕಬ್ಬಿಣದಲ್ಲಿ ಮಾಡಿರ್ತಾರೆ ಕಣ್ರೋ. ಪ್ಲೈವುಡ್ ಶೀಟ್ ಅಲ್ಲಿ ಅಲ್ಲ ಎಂದು ಎಲ್ಲೆಡೆ ಟ್ರೋಲ್ ಮಾಡಲಾಗಿದೆ.

  MORE
  GALLERIES

 • 88

  Puttakkana Makkalu: ಹುಬ್ಬಳ್ಳಿಗೆ ಹೊರಟ ಸ್ನೇಹಾ-ಕಂಠಿ ಮೇಲೆ ಅಟ್ಯಾಕ್, ಟ್ರೈನ್ ಬಾಗಿಲು ಕಬ್ಬಿಣದ್ದು ಎಂದು ಎಲ್ಲಡೆ ಟ್ರೋಲ್!

  ಕಣ್ಮುಂದೆಯೇ ಸ್ನೇಹಾಳನ್ನು ಕಿಡ್ನ್ಯಾಪ್ ಮಾಡ್ತಾ ಇದ್ರೂ ಕಂಠಿಗೆ ಏನೂ ಮಾಡಲು ಆಗುತ್ತಿಲ್ಲ. ಕಂಠಿಗೂ ಜೋರಾಗಿ ಏಟು ಬಿದ್ದು ಎಚ್ಚರ ತಪ್ಪಿ ಬಿದ್ದಿದ್ದಾನೆ. ಈಗ ಸ್ನೇಹಾ, ಕಂಠಿ ಪ್ರೀತಿ ಏನಾಗುತ್ತೋ ಎಂದು ಅಭಿಮಾನಿಗಳಿಗೆ ಕಾತುರ ಹೆಚ್ಚಾಗಿದೆ.

  MORE
  GALLERIES