Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸುಮಾ ಅಂದ್ರೆ ಶಿಲ್ಪಾ ಅವರು ಕ್ಯೂಟ್ ಲುಕ್ ನೋಡಿ, ಇದು ಸಹನಾ ಮದುವೆಗೆ ರೆಡಿಯಾಗಿದ್ದ ಪರಿ.

First published:

 • 18

  Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

  ಜೀ ಕನ್ನಡದ ಹೆಸರಾಂತ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ.

  MORE
  GALLERIES

 • 28

  Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

  ಪುಟ್ಟಕ್ಕನಿಗೆ 3 ಹೆಣ್ಣು ಮಕ್ಕಳಿದ್ದು, ಈಗ ದೊಡ್ಡ ಮಗಳು ಸಹನಾ ಮದುವೆ ಸಂಭ್ರಮ ನಡೆಯುತ್ತಿದೆ. ಸ್ನೇಹಾ ಓದುತ್ತಿದ್ದು, ಏನಾದ್ರೂ ಸಾಧನೆ ಮಾಡಬೇಕು ಎಂದುಕೊಂಡಿದ್ದಾಳೆ.

  MORE
  GALLERIES

 • 38

  Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

  ಇನ್ನು ಕೊನೇ ಮಗಳೇ ಈ ಸುಮಾ. ಸುಮಾ ಆಟದಲ್ಲೂ ಜೋರು, ಮಾತಿನಲ್ಲೂ ಜೋರು. ಈಕೆ ಖೋ ಖೋ ಆಟದಲ್ಲಿ ಚಾಂಪಿಯನ್. ಎಷ್ಟೋ ಬಾರಿ ಕಪ್ ಗೆದ್ದಿದ್ದಾಳೆ.

  MORE
  GALLERIES

 • 48

  Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

  ಸುಮಾ ಪಾತ್ರ ಮಾಡುತ್ತಿರುವ ಇವರ ಹೆಸರು ಶಿಲ್ಪಾ. ಮೂಲತಃ ಬೆಂಗಳೂರಿನವರು. ಈಗಲೂ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಸುಮಾ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದಾರೆ.

  MORE
  GALLERIES

 • 58

  Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

  ಇವರ ತಂದೆ ಉಮಾಶಂಕರ್ ಅಂತ. ಜ್ಯೋತಿಷಿಯಾಗಿದ್ದಾರೆ. ಇವರ ತಾಯಿ ಹೆಸರು ಅನಿತಾ ಅಂತ. ಇಬ್ಬರು ಸಹೋದರಿಯರು ಇದ್ದು, ಆಶಾ ಮತ್ತು ದೇವಿಕಾ ಅಂತ.

  MORE
  GALLERIES

 • 68

  Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

  ಶಿಲ್ಪಾ ಬಿಬಿಎಂಪಿ ಹೈಸ್ಕೂಲ್ ನಲ್ಲಿ 10 ನೇ ತರಗತಿವರೆಗೆ ಓದಿದ್ದಾರೆ. ಡಿಪ್ಲೋಮೋ ಇನ್ ಫ್ಯಾಷನ್ ಡಿಸೈನಿಂಗ್ ಓದಿದ್ದಾರೆ.

  MORE
  GALLERIES

 • 78

  Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

  ಶಿಲ್ಪಾ ಅವರಿಗೆ ಪುಟ್ಟಕ್ಕನ ಮಕ್ಕಳು 2ನೇ ಸೀರಿಯಲ್ ಆಗಿದೆ. ಕನ್ನಡದ ಗೀತಾ ಸೀರಿಯಲ್ ನಲ್ಲಿ ವಿಜಯ್ ತಂಗಿ ಶೃತಿ ಆಗಿ ಪಾತ್ರ ನಿರ್ವಹಿಸಿದ್ದರು.

  MORE
  GALLERIES

 • 88

  Puttakkana Makkalu: ಪುಟ್ಟಕ್ಕನ ಕೊನೆ ಮಗಳು ಸುಮಾ ಸಖತ್​ ಕ್ಯೂಟ್​, ಶಿಲ್ಪಾ ರಿಯಲ್ ಸ್ಟೋರಿ ಇದು!

  ಸದ್ಯ ಧಾರಾವಾಹಿಯಲ್ಲಿ ಪುಟ್ಟಕ್ಕನ ದೊಡ್ಡ ಮಗಳು ಸಹನಾ ಮದುವೆ ಆಗಿದೆ. ಅದಕ್ಕೆ ಸುಮಾ ಅವರು ರೆಡಿ ಆಗಿದ್ದು ಈ ರೀತಿ.

  MORE
  GALLERIES