Puttakkana Makkalu: ಸ್ನೇಹಾ-ಕಂಠಿಯ ಭರ್ಜರಿ ಫೋಟೋಶೂಟ್! ಪುಟ್ಟಕ್ಕನ ಮಗಳಿಗೆ ಮದ್ವೆ ಫಿಕ್ಸ್ ಆಯ್ತಾ?

'ಪುಟ್ಟಕ್ಕನ ಮಕ್ಕಳು' ಜೀ ಕನ್ನಡದ ಹೆಸರಾಂತ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಧಾರಾವಾಹಿಯ ಸ್ನೇಹಾ-ಕಂಠಿ ಭರ್ಜರಿ ಫೋಟೋಶೂಟ್ ಮಾಡಿದಿದ್ದಾರೆ. ಅದ್ಯಾಕೆ ಅಂತ ತಿಳಿದುಕೊಳ್ಳಲು ಮುಂದೆ ನೋಡಿ...

First published: