ಸಹನಾ ಲಗ್ನ ಪತ್ರಿಕೆ ಈ ರೀತಿ ಇದೆ. ಶುಭವಿವಾಹ, ಕುಲದೇವತಾ ಪ್ರಸನ್ನ. ಶ್ರೀ ಬೀರೇಶ್ವರ ಸ್ವಾಮಿ ಪ್ರಸನ್ನ, ಶ್ರೀ ಮಾರಮ್ಮ ದೇವಿ ಕೃಪೆ, ಶ್ರೀ ಮುತ್ತುರಾಯ ಪ್ರಸನ್ನ, ಶ್ರೀ ದೇವಿರಮ್ಮ ಕೃಪೆ ಎಂದು ಪತ್ರಿಕೆ ಮೇಲಾಭಾಗದಲ್ಲಿ ಇದೆ.ನಂತರ ಸಹನಾ ಹೆಸರು ಇದೆ. ಸಹನಾ ಮೊದಲ ಹೆಸರು ಮುದ್ದವ್ವ. ಚಿ|| ಸೌ|| ಸಹನಾ (ಮುದ್ದವ್ವ), (ಶ್ರೀಮತಿ ಪುಟ್ಟಕ್ಕ ಮತ್ತು ಶ್ರೀ ಗೋಪಾಲಕೃಷ್ಣ ಅವರ ಜೇಷ್ಠ ಪುತ್ರಿ, ದೇವಿಪುರ), ಚಿ|| ರಾ|| ಮುರಳಿ ಕೃಷ್ಣ (ಎಂಎಸ್‍ಸಿ, ಪಿಎಚ್‍ಡಿ), (ಶ್ರೀಮತಿ ಕೌಸಲ್ಯ, ಶ್ರೀ ವೇಣುಗೋಪಲ ಇವರ ಜೇಷ್ಠ ಪುತ್ರ, ಚಾಮರಾಜಪೇಟೆ, ಬೆಂಗಳೂರು.)