Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

ಸ್ನೇಹಾಳನ್ನು ಪ್ರೀತಿ ಮಾಡ್ತೀರೋ ಕಂಠಿ, ಆಕೆಯ ಮುಂದೆಯೇ ಮದುವೆ ಆಗೋ ಹುಡುಗಿ ಬಗ್ಗೆ ಹೇಳಿದ್ದಾನೆ.

First published:

  • 18

    Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

    ಜೀ ಕನ್ನಡದ ಹೆಸರಾಂತ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 28

    Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

    ಪುಟ್ಟಕ್ಕನಿಗೆ 3 ಹೆಣ್ಣು ಮಕ್ಕಳಿದ್ದು, ಈಗ ದೊಡ್ಡ ಮಗಳು ಸಹನಾ ಮದುವೆ ಸಂಭ್ರಮ  ನಡೆಯುತ್ತಿದೆ. ಸ್ನೇಹಾ ಓದುತ್ತಿದ್ದು, ಏನಾದ್ರೂ ಸಾಧನೆ ಮಾಡಬೇಕು ಎಂದುಕೊಂಡಿದ್ದಾಳೆ. ಕೊನೆ ಮಗಳು ಖೋ ಖೋ ಆಟದಲ್ಲಿ ಚಾಂಪಿಯನ್.

    MORE
    GALLERIES

  • 38

    Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

    ಸ್ನೇಹಾ ಶ್ರೀಗೆ ನಿಮಗೆ ಯಾವ ತರ ಹುಡುಗಿ ಸಿಗಬೇಕು ಎಂದುಕೊಂಡಿದ್ದೀರಿ. ಹಳ್ಳಿ ಹುಡುಗಿನಾ, ಸಿಟಿ ಹುಡುಗಿನಾ ಎಂದು ಕೇಳ್ತಾರೆ. ಅದಕ್ಕೆ ಶ್ರೀ ನಾನು ಹಳ್ಳಿಯವನು. ಹಳ್ಳಿ ಹುಡುಗಿ ಬೇಕು ಎಂದಿದ್ದಾನೆ.

    MORE
    GALLERIES

  • 48

    Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

    ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಎದುರಿಸಿ ನಿಲ್ಲುವಂತ ಧೈರ್ಯ ಬೇಕು. ಯಾವುದಕ್ಕೂ ನನ್ನ ಹುಡುಗಿ ಭಯಪಡಬಾರದು. ಸ್ಟ್ರಾಂಗ್ ಆಗಿ ಇರಬೇಕು ಎಂದು ಶ್ರೀ ಹೇಳಿದ್ದಾನೆ.

    MORE
    GALLERIES

  • 58

    Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

    ಊರ ತುಂಬಾ ಒಳ್ಳೆಯ ಹೆಸರು ಇರಬೇಕು. ಮನೆಯವರ ಮೇಲೆ ಸ್ಯಾನೆ ಅಕ್ಕರೆ, ಪ್ರೀತಿ ಇರಬೇಕು.  ನೋಡ್ತಾ ಇದ್ರೆ ಕಣ್ಣು ಮಿಟುಕಿಸಲು ಮನಸ್ಸಾಗಬಾರದು, ಆ ರೀತಿ ಇರಬೇಕು ನನ್ನ ಹುಡುಗಿ ಎಂದಿದ್ದಾನೆ.

    MORE
    GALLERIES

  • 68

    Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

     ಹುಡುಗಿ ತುಂಬಾ ಓದಿದ್ರೆ ಕಷ್ಟ ಅಲ್ವಾ ಶ್ರೀ ಎಂದು ಸ್ನೇಹಾ ಕೇಳಿದ್ದಾಳೆ. ಚೆನ್ನಾಗಿ ಓದಿರಬೇಕು. ದೊಡ್ಡ ದೊಡ್ಡ ವಿಚಾರಗಳನ್ನು ತಿಳಿದುಕೊಂಡಿರಬೇಕು. ಇಬ್ಬರ ಮನಸ್ಸಲ್ಲೂ ಪ್ರೀತಿ ಇದ್ರೆ, ಯಾವ ಹುದ್ದೆಯಲ್ಲಿದ್ರೂ ತೊಂದ್ರೆ ಇಲ್ಲ ಎಂದು ಶ್ರೀ ಹೇಳಿದ್ದಾನೆ.

    MORE
    GALLERIES

  • 78

    Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

    ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಡುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು.

    MORE
    GALLERIES

  • 88

    Puttakkana Makkalu: ತನ್ನ ಕನಸಿನ ಹುಡುಗಿ ಬಗ್ಗೆ ಸ್ನೇಹಾ ಮುಂದೆ ಹೇಳಿದ್ದಾನೆ ಕಂಠಿ, ತಾನೇ ಎಂದು ಗೊತ್ತಾಗುತ್ತಾ ಮಿಸ್‍ಗೆ?

    ಅಲ್ಲದೇ ಕಂಠಿ ಸ್ನೇಹಾ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಸುಳ್ಳು ಹೇಳುವವರನ್ನು ಕಂಡ್ರೆ ಸ್ನೇಹಾಗೆ ಆಗಲ್ಲ.

    MORE
    GALLERIES