ಪುಟ್ಟಕ್ಕನ ಮಕ್ಕಳು ಜೀ ಕನ್ನಡದ ಹೆಸರಾಂತ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಧಾರಾವಾಹಿಯಲ್ಲಿ ಸಹನಾ ಮತ್ತು ಮುರಳಿ ಮೇಷ್ಟ್ರು ಮದುವೆ ಸಂಭ್ರಮ ನಡೆಯುತ್ತಿದೆ.
2/ 8
ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ.
3/ 8
ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ ಅದಕ್ಕೆ. ಬಡವರ ಬಳಿ ಬಡ್ಡಿಗೆ ಹೆಚ್ಚು ದುಡ್ಡು ಪಡೆಯುತ್ತಾರೆ ಎಂದು ಕೋಪ. ಅದಕ್ಕೆ ಕಂಠಿ ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡಿದ್ದಾರೆ.
4/ 8
ಅದಲ್ಲದೇ ಕಂಠಿ, ದೊರೆ ಎನ್ನುವವನ ಹೆಸರಿನಲ್ಲಿ ಪತ್ರ ಬರೆದು ಆಗಾಗ ಸ್ನೇಹಾಗೆ ಕಳಿಸುತ್ತಾ ಇರುತ್ತಾನೆ. ಸ್ನೇಹಾಗೂ ದೊರೆ ಮೇಲೆ ಗೌರವ ಹುಟ್ಟಿಕೊಂಡಿರುತ್ತೆ. ಆದ್ರೆ ತಾನೇ ದೊರೆ ಎಂದು ಶ್ರೀ ಹೇಳಿರುವುದಿಲ್ಲ.
5/ 8
ಈಗ ಶ್ರೀ ತಾನೇ ದೊರೆ ಎಂದು ಹೇಳಬೇಕು ಎಂದು ಸ್ನೇಹಾಳನ್ನಯ ಮಾ ತಾಡಿಸಲು ಕರೆದಿದ್ದಾನೆ. ಆಕೆ ಬಂದಿದ್ದಾಳೆ. ಆದ್ರೆ ಅವನಿಗೆ ಸತ್ಯ ಹೇಳಲು ಧೈರ್ಯ ಬರುತ್ತಿಲ್ಲ.
6/ 8
ಮೆಸ್ಸು ನೀವು ದೊರೆಯನ್ನು ನೋಡಬೇಕು ಎಂದು ಹೇಳ್ತಾ ಇದ್ರಲ್ಲ. ನಾನೇ ಆ ದೊರೆ ಎಂದು ಹೇಳಿದ್ದಾನೆ. ಅಲ್ಲದೇ ಎದೆಯ ಮೇಲಿರುವ ಅವ್ವ ಎನ್ನುವ ಹಚ್ಚೆಯನ್ನು ತೋರಿಸಿದ್ದಾನೆ.
7/ 8
ಅಲ್ಲದೇ ಸ್ನೇಹಾ ಸುಮ್ಮನೇ ಕೋಪ ಮಾಡಿಕೊಳ್ಳುವ ರೀತಿ ನಾಟಕ ಮಾಡಿದ್ದಾಳೆ. ಯಾಕಂದ್ರೆ ಸ್ನೇಹಾಗೆ ಮೊದಲೇ ಇವರೇ ದೊರೆ ಎಂದು ಗೊತ್ತಾಗಿತ್ತು. ಆದ್ರೂ ಶ್ರೀಯನ್ನು ಆಟವಾಡಿಸುತ್ತಿದ್ದಾಳೆ.
8/ 8
ಇನ್ನು ಇವರು ಬಂಗಾರಮ್ಮನ ಮಗ ಕಂಠಿ ಎಂದು ಗೊತ್ತಾದ್ರೆ ಹೇಗೆ ಸ್ವೀಕಾರ ಮಾಡ್ತಾಳೋ ಗೊತ್ತಿಲ್ಲ. ಎಲ್ಲಾ ಸುಳ್ಳು ಮರೆತು ಕಂಠಿಯನ್ನು ಒಪ್ಪಿಕೊಳ್ತಾಳಾ ನೋಡಬೇಕು.
First published:
18
Puttakkana Makkalu: ತಾನೇ ದೊರೆ ಎಂದು ಸ್ನೇಹಾಗೆ ಹೇಳಿದ ಕಂಠಿ, ಶ್ರೀಗೆ ಕಾದಿದ್ಯಾ ಗ್ರಹಚಾರ?