Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

ಕೊನೆಗೂ ಕಂಠಿ ಧೈರ್ಯ ಮಾಡಿ ಸ್ನೇಹಾ ಮುಂದೆ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಈ ಪ್ರೀತಿಯನ್ನು ಸ್ನೇಹಾ ಒಪ್ಪಿಕೊಳ್ತಾಳಾ ನೋಡಬೇಕು.

First published:

  • 18

    Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

    ಜೀ ಕನ್ನಡದ ಹೆಸರಾಂತ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 28

    Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

    ಪುಟ್ಟಕ್ಕನಿಗೆ 3 ಹೆಣ್ಣು ಮಕ್ಕಳಿದ್ದು, ದೊಡ್ಡ ಮಗಳು ಸಹನಾ ಮದುವೆ ಆಗಿ ಗಂಡನ ಮನೆಗೆ ಹೋಗಿದ್ದಾಳೆ. ಎರಡನೇ ಮಗಳು ಸ್ನೇಹಾ ಓದುತ್ತಿದ್ದು, ಏನಾದ್ರೂ ಸಾಧನೆ ಮಾಡಬೇಕು ಎಂದುಕೊಂಡಿದ್ದಾಳೆ. ಕೊನೆ ಮಗಳು ಖೋ ಖೋ ಆಟದಲ್ಲಿ ಚಾಂಪಿಯನ್.

    MORE
    GALLERIES

  • 38

    Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

    ಈ ಧಾರಾವಾಹಿ ನಾಯಕ ಕಂಠಿ. ಕಂಠಿ ಶ್ರೀ ಎಂದು ಹೇಳಿಕೊಂಡು ಸ್ನೇಹಾ ಬಳಿ ಫ್ರೆಂಡ್‍ಶಿಪ್ ಮಾಡಿದ್ದಾನೆ. ಅಲ್ಲದೇ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಇಷ್ಟು ದಿನ ಹೇಳಿಕೊಳ್ಳಲು ಆಗದೇ ಒದ್ದಾಡುತ್ತಿದ್ದ.

    MORE
    GALLERIES

  • 48

    Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

    ಕಂಠಿ ಈಗ ಸ್ನೇಹಾ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ತಾ ಇದ್ದಾನೆ. ಅದಕ್ಕೆ ಎಲ್ಲ ತಯಾರಿ ಮಾಡಿದ್ದಾನೆ. ಸ್ನೇಹಾಗೆ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾನೆ. ಓಲಗದವರು ಬಂದಿದ್ದಾರೆ. ಎಲ್ಲೆಡೆ ಬೆಳಕು ರಂಗೇರಿದೆ.

    MORE
    GALLERIES

  • 58

    Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

    ಅಲ್ಲದೇ ಸ್ನೇಹಾ ಕಟೌಟ್ ಮಾಡಿಸಿ, ಅದನ್ನು ಆಕೆಯ ಕೈನಲ್ಲೇ ತೆಗೆಸಿದ್ದಾನೆ. ಅದನ್ನು ನೋಡಿ ಸ್ನೇಹಾ ಆಶ್ಚರ್ಯಗೊಂಡಿದ್ದಾಳೆ. ಎಲ್ಲವೂ ಇಷ್ಟ ಆಗಿದೆ.

    MORE
    GALLERIES

  • 68

    Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

    ಕಂಠಿ ರೇಷ್ಮೆ ಅಂಗಿ, ಪಂಚೆ ತೊಟ್ಟು, ಹೂವು, ಸೀರೆ, ಕುಂಕುಮ, ಕಾಲ್ಗೆಜ್ಜೆ, ಕಿವಿಯೋಲೆ ಕೊಟ್ಟು, ರಾಮಾಚಾರಿ ಸಿನಿಮಾ ತರ ಪ್ರಪೋಸ್ ಮಾಡಿದ್ದಾನೆ.

    MORE
    GALLERIES

  • 78

    Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

    ಇಲ್ಲಿ ತನಕ ಯಾರ ಮುಂದೆಯೂ ಮಂಡಿಯೂರಿ ಕೂತವನೇ ಅಲ್ಲ. ಪ್ರೀತಿ ಅಂತ ಆಗಿರೋದೇ ನಿಮ್ಮ ಮೇಲೆ ಮಿಸ್ಸು. ನಮ್ಮ ಮನೆಯೊಳಗೆ ಸೇರ್ ಒದ್ದು, ಬಲಗಾಲಿಟ್ಟು ಬರ್ತಿರಾ ಮಿಸ್ಸು ಎಂದು ಕಂಠಿ ಕೇಳಿದ್ದಾನೆ.

    MORE
    GALLERIES

  • 88

    Puttakkana Makkalu: ಸ್ನೇಹಾ ಮುಂದೆ ಮಂಡಿಯೂರಿ ಪ್ರೀತಿ ಹೇಳಿಕೊಂಡ ಕಂಠಿ, ಒಪ್ತಾಳಾ ಪುಟ್ಟಕ್ಕನ ಮಗಳು?

    ಸ್ನೇಹಾಗೂ ಕಂಠಿ ಮೇಲೆ ಪ್ರೀತಿ ಇದೆ. ಕಂಠಿ ಪ್ರಪೋಸ್ ಒಪ್ಪಿಕೊಳ್ತಾಳಾ ನೋಡಬೇಕು. ಅಲ್ಲದೇ ಕಂಠಿ ಬಂಗಾರಮ್ಮನ ಮಗ ಅನ್ನೊ ಸತ್ಯ ಗೊತ್ತಾದ್ರೆ ಮುಂದೇನಾಗುತ್ತೆ ಅನ್ನೋ ಕುತೂಹಲ.

    MORE
    GALLERIES