Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿ ಎಲ್ಲರಿಗೂ ಇಷ್ಟ. ಆ ಧಾರಾವಾಹಿಯಲ್ಲಿ 'ಪಾರು' ಪಾತ್ರ ಮಾಡ್ತಿರುವ ಮೋಕ್ಷಿತಾ ಪೈ ಅವರ ಹೊಸ ಫೋಟೋ ಸಖತ್ ಸದ್ದು ಮಾಡ್ತಿದೆ. ಸೀರೆಯಲ್ಲಿ ಅವ್ರನ್ನು ನೋಡಿದ ಫ್ಯಾನ್ಸ್ "ಮೋಕ್ಷಿತಾ ಚಿಂತಾತ ಜಿತಾ ಜಿತಾ..." ಅಂತ ಹಾಡ್ತಿದ್ದಾರಂತೆ!

First published:

  • 18

    Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

    ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಪಾರು ಧಾರಾವಾಹಿ ಜನಪ್ರಿಯವಾಗಿದೆ. ಅದರಲ್ಲಿ ಪಾರು ಪಾತ್ರ ಜನರ ಮನಸ್ಸಿಗೆ ಹತ್ತಿರವಾಗಿದೆ. ಎಲ್ಲರೂ ಇಷ್ಟಪಟ್ಟು ನೋಡುತ್ತಿದ್ದಾರೆ.

    MORE
    GALLERIES

  • 28

    Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

    ಪಾರು ಪಾತ್ರ ಮಾಡ್ತಿರುವ ಮೋಕ್ಷಿತಾ ಪೈ ಅವರ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಚೆಂದವಾಗಿ ಸೀರೆಯುಟ್ಟು ಫೋಟೋಗೆ ಫೋಸ್ ನೀಡಿದ್ದಾರೆ.

    MORE
    GALLERIES

  • 38

    Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

    ಜನರ ನಿಜವಾದ ಬಣ್ಣಗಳು ಕತ್ತಲೆಯಲ್ಲಿ ಮಿನುಗುತ್ತವೆ ಎಂದು ಮೋಕ್ಷಿತಾ ಪೈ ಅವರು ತಮ್ಮ ಫೋಟೋಗೆ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

    ಪಾರು ಅಂದ್ರೆ ಮೋಕ್ಷಿತಾ ಪೈ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಕ್ಯೂಟ್, ಲುಕ್ಕಿಂಗ್ ಸೂಪರ್, ನೈಸ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

    ಮೋಕ್ಷಿತಾ ಪೈ ಸೀರೆ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೀರೆಯಲ್ಲಿ ಚೆಂದವಾಗಿ ಕಾಣ್ತಾ ಇದ್ದಾರೆ. ನಿಮ್ಮಿಂದ ಸೀರೆಗೆ ಒಂದು ಅಂದ ಬಂತು ಎಂದು ಎಂದಿದ್ದಾರೆ.

    MORE
    GALLERIES

  • 68

    Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

    ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿಯ ಹಿರಿ ಸೊಸೆಯಾಗಿ, ಆದಿತ್ಯನ ಪ್ರೀತಿಯ ಹೆಂಡ್ತಿಯಾಗಿ ಮನೆಯ ಜವಾಬ್ದಾರಿ ಹೊತ್ತಿದ್ದಾಳೆ. ಪಾರು ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ.

    MORE
    GALLERIES

  • 78

    Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

    ಸದ್ಯ ಧಾರಾವಾಹಿಯಲ್ಲಿ ಪಾರು ಮತ್ತು ಆದಿತ್ಯನನ್ನು ಅಖಿಲಾಂಡೇಶ್ವರಿ ಮನೆಯಿಂದ ಆಚೆ ಕಳಿಸಿದ್ದಾರೆ. ಆಸ್ತಿಯಲ್ಲಿ ಪಾಲು ಕೇಳಿದ್ರು ಎಂದು ಬೇಸರ ಮಾಡಿಕೊಂಡಿದ್ದಾಳೆ.

    MORE
    GALLERIES

  • 88

    Mokshitha Pai: ಸೀರೆಯಲ್ಲಿ ಮಿಂಚಿದ ಸುಂದರಿ 'ಪಾರು', ಮೋಕ್ಷಿತಾ ಜಿಂತಾತ ಜಿತಾ ಜಿತಾ ಎಂದ ಫ್ಯಾನ್ಸ್!

    ಅಲ್ಲದೇ ಪಾರು ಗರ್ಭಿಣಿ ಆಗಿದ್ದು ಅಪ್ಪ ಹನುಮಂತು ಮನೆ ಸೇರಿದ್ದಾರೆ. ಆದಿತ್ಯಾ ಕೆಲಸ ಹುಡುತ್ತಿದ್ದಾರೆ. ಕೆಲಸ ಸಿಗದೇ ಪರದಾಡುತ್ತಿದ್ದಾರೆ.

    MORE
    GALLERIES