Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಇಲ್ವಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಜೀ ಕನ್ನಡ ವಾಹಿನಿ ಪ್ರೊಮೋ ಸಹ ಬಿಟ್ಟಿಲ್ಲ.

First published:

 • 18

  Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

  ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರು ನಡೆಸಿಕೊಡ್ತಾರೆ.

  MORE
  GALLERIES

 • 28

  Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

  ಮಾರ್ಚ್ 25 ರಿಂದ ವೀಕೆಂಡ್ ವಿತ್ ರಮೇಶ ಕಾರ್ಯಕ್ರಮ ಶುರುವಾಗಿತ್ತು. ಮೊದಲ ವಾರದ ಅತಿಥಿಯಾಗಿ ಮೋಹಕ ತಾರೆ ರಮ್ಯಾ ಅವರು ಬಂದಿದ್ದರು. ಟೀಕೆಗಳ ನಡುವೆ ಕಾರ್ಯಕ್ರಮ ಹಿಟ್ ಆಗಿತ್ತು.

  MORE
  GALLERIES

 • 38

  Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

  ಅಂದಿನಿಂದ ಹಲವಾರು ಅತಿಥಿಗಳು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಡಾಲಿ ಧನಂಜಯ್, ಸಿಹಿ ಕಹಿ ಚಂದ್ರು, ನೆನಪಿರಲಿ ಪ್ರೇಮ್, ಮಂಡ್ಯ ರಮೇಶ್, ಅವಿನಾಶ್, ಪ್ರಭುದೇವ್, ಚಿನ್ನಿ ಮಾಸ್ಟರ್ ಸೇರಿ ಹಲವರು ತಮ್ಮ ಕತೆ ಹೇಳಿಕೊಂಡಿದ್ದಾರೆ.

  MORE
  GALLERIES

 • 48

  Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

  ಕಳೆದ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರು ಬಂದಿದ್ದರು. ತಮ್ಮ ಬಗ್ಗೆ ಹೇಳಿದ್ದರು.

  MORE
  GALLERIES

 • 58

  Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

  ಆದ್ರೆ ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಇಲ್ವಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಜೀ ಕನ್ನಡ ವಾಹಿನ ಪ್ರೊಮೋ ಸಹ ಬಿಟ್ಟಿಲ್ಲ. ಅದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.

  MORE
  GALLERIES

 • 68

  Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

  ವೀಕೆಂಡ್ ವಿತ್ ರಮೇಶ್ ಟೀಂ ಅತಿಥಿಗಳ ಮಾಹಿತಿ ಕಲೆ ಹಾಕುವಲ್ಲಿ ತಡ ಮಾಡುತ್ತಿದೆಯಾ? ಅಥವಾ ಸೂಕ್ತ ವ್ಯಕ್ತಿಗಳ ಹುಡುಕಾಟದಲ್ಲಿ ಇದ್ದಾರಾ ಎಂದು ಎಲ್ಲರೂ ಕೇಳ್ತಾ ಇದ್ದಾರೆ. ಅಲ್ಲದೇ ಸಿನಿಮಾ ನಟ-ನಟಿಯರು ಬೇಡ ಅಂತಿದ್ದಾರೆ.

  MORE
  GALLERIES

 • 78

  Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

  2014 ಆಗಸ್ಟ್ 2 ರಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಿತ್ತು. ಈ ಪ್ರದರ್ಶನದ ಸ್ವರೂಪವು ವಿವಿಧ ಕ್ಷೇತ್ರಗಳ ಸಾಧಕರನ್ನು ಒಳಗೊಂಡಿರುತ್ತದೆ. ಸಾಧಕರನ್ನು ಆಹ್ವಾನಿಸಿ ಅವರ ಜೀವನದ ಕಥೆಯನ್ನು ಹೇಳಲಾಗುತ್ತದೆ. ಅವರಿಗೆ ಹತ್ತಿರವಾದ ಜನರನ್ನು ಕರೆಸಲಾಗುತ್ತೆ.

  MORE
  GALLERIES

 • 88

  Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

  ಬೆಂಗಳೂರಿನ ಚಿಕ್ಕಲಸಂದ್ರ ಪ್ರದೇಶದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗುತ್ತಿದೆ. ಮೊದಲ ಸೀಸನ್ ಆಗಸ್ಟ್ 2 , 2014 ರಂದು ಪ್ರಸಾರವಾಯಿತು, ನಟ ಪುನೀತ್ ರಾಜಕುಮಾರ್ ಮೊದಲ ಆಹ್ವಾನಿತರಾಗಿದ್ದರು.

  MORE
  GALLERIES