ಜೀ ಕನ್ನಡ ವಾಹಿನಿ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಹಲವು ಧಾರಾವಾಹಿಗಳನ್ನು ನೀಡಿದೆ. ಈಗ ಮತ್ತೆ ಸೀತಾರಾಮ ಎನ್ನುವ ಹೊಸ ಧಾರಾವಾಹಿಯನ್ನು ಜನರಿಗೆ ನೀಡಲಿದೆ.
2/ 8
ನಾಯಕಿಯಾಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಇರಲಿದ್ದಾರೆ. ಈ ಧಾರಾವಾಹಿಯಲ್ಲಿ ಸೀತೆಯ ಪಾತ್ರವನ್ನು ಮಾಡುತ್ತಿದ್ದಾರೆ. ನಾಯಕನಾಗಿ ಅಂದ್ರೆ ರಾಮನ ಪಾತ್ರವನ್ನು ಮಂಗಳಗೌರಿ ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಮಾಡಲಿದ್ದಾರೆ.
3/ 8
ಸೀತಾರಾಮ ಆದಷ್ಟು ಬೇಗ ಧಾರಾವಾಹಿ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದು ವೈಷ್ಣವಿ ಗೌಡ ಪೋಸ್ಟ್ ಹಾಕಿಕೊಂಡಿದ್ದಾರೆ. ಸೀತೆಯನ್ನು ಬೆಂಬಲಿಸಿ ಎಂದು ಕೇಳಿದ್ದಾರೆ.
4/ 8
ಸೀತೆಯಾಗಿ ಸನ್ನಿಧಿ ನೋಡಲು ಅಭಿಮಾನಿಗಳ ಕಾತುರರಾಗಿದ್ದಾರೆ. ಯಾವಾಗಿನಿಂದ ಧಾರಾವಾಹಿ ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ.
5/ 8
ಮೊದಲ ಬಾರಿಗೆ ತಾಯಿ ಪಾತ್ರ ಮಾಡುತ್ತಿದ್ದೇನೆ ಎಂದು ವೈಷ್ಣವಿ ಗೌಡ ಹೇಳಿಕೊಂಡಿದ್ದರು. ಅಮ್ಮನ ಪಾತ್ರವನ್ನು ವೈಷ್ಣವಿ ಹೇಗೆ ನಿಭಾಯಿಸುತ್ತಾರೆ ನೋಡಬೇಕು.
6/ 8
ವೈಷ್ಣವಿ ಅವರ ಮಗಳ ಪಾತ್ರದಲ್ಲಿ ರಿತು ಎಂಬ ಬಾಲಕಿ ಮಾಡ್ತಾ ಇದ್ದಾರೆ. ಡ್ರಾಮಾ ಜೂನಿಯರ್ಸ್ ನಲ್ಲಿ ಇದ್ದ ಬೇಬಿ ಡಾಲ್ ರಿತು ಸಿಂಗ್ ಇದರಲ್ಲಿ ಅಭಿನಯಿಸಲಿದ್ದಾರೆ.
7/ 8
ಇದೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಜೊತೆ ಕೆಲಸ ಮಾಡ್ತಾ ಇದ್ದೇನೆ. ನನಗೆ ಹೊಸ ಧಾರಾವಾಹಿಯಲ್ಲಿ ಕೆಲಸ ಮಾಡುಲು ಖುಷಿ ಆಗುತ್ತಿದೆ. ನಾನು ವೈಷ್ಣವಿ ಗೌಡ ಜೊತೆ ನಟಿಸುತ್ತಿದ್ದೇನೆ ಎಂದು ನಟ ಗಗನ್ ಹೇಳಿದ್ದಾರೆ.
8/ 8
ಸೀತಾರಾಮ ಧಾರಾವಾಹಿಯ ನಿರ್ದೇಶನವನ್ನು ಸ್ವಪ್ನ ಅವರು ಮಾಡ್ತಾ ಇದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನು ಅವರೇ ಹೊತ್ತು, ಆರ್ ಆರ್ ಆರ್ ಕ್ರಿಯೆಷನ್ ಅಡಿಯಲ್ಲಿ ಧಾರಾವಾಹಿ ನಿರ್ಮಾಣವಾಗ್ತಿದೆ.