Seetharama Serial: 'ಸೀತೆ'ಯಾಗಿ ಬಂದ ಸನ್ನಿಧಿ, ರಾಜೀವ ಇಲ್ಲಿ ರಾಮ! ಬರ್ತಿದೆ ಹೊಸ ಧಾರಾವಾಹಿ

ಜೀ ಕನ್ನಡದಲ್ಲಿ ಶೀಘ್ರದಲ್ಲೇ ಸೀತಾರಾಮ ಎನ್ನುವ ಹೊಸ ಧಾರಾವಾಹಿ ಬರಲಿದೆ. ಕಲರ್ಸ್ ಕನ್ನಡದ ನಟರು ಈಗ ಜೀ ಕನ್ನಡದಲ್ಲಿ ಅಭಿನಯ.

First published: