ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದೆ ಇರುತ್ತದೆ. ವಾರದ ದಿನಗಳಲ್ಲಿ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡುತ್ತಿದೆ. ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ.
2/ 8
ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಸತ್ಯ, ಭೂಮಿಗೆ ಬಂದ ಭಗವಂತ, ಜೊತೆ ಜೊತೆಯಲಿಯಂತಹ ಹಿಟ್ ಸೀರಿಯಲ್‍ಗಳು ಪ್ರಸಾರವಾಗುತ್ತಿವೆ.
3/ 8
ಇದೊಂದು ಅಕ್ಕ-ತಂಗಿಯರ ಕತೆಯಾಗಿದೆ. ಅಕ್ಕನ ಪಾತ್ರದಲ್ಲಿ ಜಯಶ್ರೀ ಎಸ್. ರಾಜ್ ಅಭಿನಯಿಸಿದ್ದಾರೆ. ಒಂಟಿಯಾಗಿ ನಾನು ಎಷ್ಟು ನೋವನ್ನಾದ್ರೂ ಸಹಿಸಿಕೊಳ್ತೇನೆ. ಆದ್ರೆ ನನ್ನನ್ನು ಒಂಟಿಯಾಗಿ ಮಾಡಿ ಹೋಗಿದ್ದನ್ನು ಯಾವತ್ತೂ ಮರೆಯಲ್ಲ ಎಂದು ಅಕ್ಕ ಹೇಳ್ತಾ ಇದ್ದಾಳೆ.
4/ 8
ತಂಗಿಗೋಸ್ಕರ ಸಪ್ತಸಾಗರ ದಾಟಿದ ಅಕ್ಕನ ಕಥೆ ಎಂದು ತಿಳಿದಿದೆ. ಅಕ್ಕ-ತಂಗಿ ಬಹಳ ವರ್ಷಗಳ ಹಿಂದೆಯೇ ದೂರವಾಗಿದ್ದು, ಇಬ್ಬರೂ ಕೂಡ ಭೇಟಿ ಮಾಡಲು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.ಮೇ 1ರಿಂದ ಸಂಜೆ 6 ಗಂಟೆಗೆ ಸಂಧ್ಯಾರಾಗ ಎನ್ನುವ ಹೊಸ ಧಾರಾವಾಹಿ ಶುರುವಾಗಲಿದೆ. ಇದೊಂದು ತೆಲುಗು ಡಬ್ ಧಾರಾವಾಹಿಯಾಗಿದೆ.
5/ 8
ವಿದೇಶದಲ್ಲಿರುವ ತಂಗಿ ನಿನ್ನನ್ನು ನೋಡೋಕೆ ಅಂತಾನೇ ಉಸಿರು ಗಟ್ಟಿ ಹಿಡಿದುಕೊಂಡು ಕಾಯ್ತಾ ಇದ್ದೇನೆ ಎನ್ನುತ್ತಾಳೆ. ಅಕ್ಕ ತಂಗಿಗೆ ಪತ್ರವನ್ನು ಬರೆಯುತ್ತಾಳೆ.
6/ 8
ಇದು ತೆಲುಗಿನಲ್ಲಿ ಹಿಟ್ ಆದ ಧಾರಾವಾಹಿ ಎಂದು ಹೇಳಲಾಗಿದೆ. 'ಪಡಮಟಿ ಸಂಧ್ಯಾರಾಗಂ' ಎಂದು ತೆಲುಗಿನಲ್ಲಿ ಪ್ರಸಾರಗೊಂಡಿದ್ದು, ಈಗ ಕನ್ನಡದಲ್ಲಿ ಮೂಡಿ ಬರಲಿದೆ. ಹಲವರು ಕನ್ನಡದಲ್ಲೂ ಈ ಧಾರಾವಾಹಿ ಬರುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ.
7/ 8
ಕನ್ನಡದಲ್ಲಿ ಈಗ ಡಬ್ಬಿಂಗ್ ಧಾರಾವಾಹಿಗಳು ಹೆಚ್ಚೆಚ್ಚು ಬರಲು ಶುರುವಾಗಿವೆ. ಆದರೆ ಈ ಡಬ್ಬಿಂಗ್‍ಗೆ ಸ್ವಲ್ಪ ಮಿತಿ ಇರಲಿ ಎಂಬುದು ಕೆಲವರ ಅಭಿಪ್ರಾಯ. ಹಾಗಿದ್ದರೂ ಕೂಡ ಈಗ ಮತ್ತೊಂದು ಡಬ್ಬಿಂಗ್ ಧಾರಾವಾಹಿ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದೆ.
8/ 8
ಜೀ ಕನ್ನಡದಲ್ಲಿ 2 ಹೊಸ ಧಾರಾವಾಹಿ, 2 ಹೊಸ ರಿಯಾಲಿಟಿ ಶೋ ಗಳು ಆರಂಭವಾಗಲಿವೆ. ಆದ್ರೆ ಯಾವ ಧಾರಾವಾಹಿಗಳು ಮುಕ್ತಾಯ ಆಗ್ತಿವೆ ಎಂದು ಗೊತ್ತಿಲ್ಲ.
First published:
18
Sandhyaraaga: ಜೀ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ, ಮೇ 1ರಿಂದ ಸಂಧ್ಯಾರಾಗ!