Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

ಜೀ ಕನ್ನಡ ಮೇ ಮೇ 29ರಿಂದ ಅಮೃತಧಾರೆ ಸೀರಿಯಲ್ ಪ್ರಸಾರವಾಗಲಿದೆ. ಟೈಮಿಂಗ್ಸ್ ಇನ್ನೂ ಗುಟ್ಟಾಗಿ ಇಟ್ಟಿದ್ದಾರೆ.

First published:

 • 18

  Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

  ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಹಿಟ್ ಧಾರಾವಾಹಿಗಳನ್ನು ನೀಡುತ್ತಿದೆ. ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ.

  MORE
  GALLERIES

 • 28

  Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

  ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಸತ್ಯ, ಭೂಮಿಗೆ ಬಂದ ಭಗವಂತ, ಜೊತೆ ಜೊತೆಯಲಿಯಂತಹ ಹಿಟ್ ಸೀರಿಯಲ್‍ಗಳು ಪ್ರಸಾರವಾಗುತ್ತಿವೆ.

  MORE
  GALLERIES

 • 38

  Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

  ಈ ಎಲ್ಲಾ ಧಾರಾವಾಹಿಗಳ ಜೊತೆ ಈಗ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಹೌದು ಜೀ ಕನ್ನಡದಲ್ಲಿ ಶೀಘ್ರದಲ್ಲೇ ಅಮೃತಧಾರೆ ಧಾರಾವಾಹಿ ಪ್ರಸಾರವಾಗಲಿದೆ. ಮೇ 29ರಿಂದ ಸೀರಿಯಲ್‍ ಪ್ರಸಾರವಾಗುತ್ತೆ.

  MORE
  GALLERIES

 • 48

  Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

  ಅಮೃತಧಾರೆ ಧಾರಾವಾಹಿಗೆ ನಟಿಯಾಗಿ ಛಾಯಾಸಿಂಗ್ ಕಾಣಿಸಿಕೊಂಡಿದ್ದಾರೆ. ನಟರಾಗಿ ರಾಜೇಶ್ ನಟರಂಗ ಕಾಣಿಸಿಕೊಂಡಿದ್ದಾರೆ. ಚಾನೆಲ್ ಪ್ರೊಮೋವೊಂದನ್ನು ಬಿಟ್ಟಿದೆ. ಪ್ರೊಮೋ ಎಲ್ಲರಿಗೂ ಇಷ್ಟ ಆಗಿದೆ.

  MORE
  GALLERIES

 • 58

  Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

  ಪ್ರೊಮೋದಲ್ಲಿ ಛಾಯಾ ಸಿಂಗ್ ಕಾರಿಗೆ ನಟ ರಾಜೇಶ ಗುದ್ದಿ ಬಿಡುತ್ತಾರೆ. ಆಗ ರಾಜೇಶ್ ಬಂದು ಅವರನ್ನು ಎತ್ತುತ್ತಾರೆ. ಗಾಡಿ ಸರಿ ಮಾಡಿಸಿಕೊಡ್ತೀನಿ ಅಂತಾರೆ. ಇಬ್ಬರು ಚೆನ್ನಾಗಿದ್ರೆ ಚೆಂದದ ಕತೆ ಎಂದು ತೋರಿಸಲಾಗಿದೆ. ಆದ್ರೆ ಅವರು ಆ ರೀತಿ ಇರಲ್ಲ.

  MORE
  GALLERIES

 • 68

  Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

  ಗಾಡಿ ಗುದ್ದಿದ್ದಕ್ಕೆ ಕೋಪದಿಂದ ಇಳಿದು ಬಂದ ನಟಿ, ನಿದ್ದೆ ಮಾಡಿಕೊಂಡು ಗಾಡಿ ಓಡಿಸ್ತೀಯಾ ಎಂದು ಬೈಯ್ತಾಳೆ. ಅದಕ್ಕೆ ನಟ ದುಡ್ಡು ಕೊಡ್ತಾನೆ. ಅದಕ್ಕೆ ನಟಿ ಕಾರು ಕನ್ನಡಿ ಮುರಿದು, ನೀನೇ ಸರಿ ಮಾಡಿಸಿಕೋ ಎಂದು ಹೇಳ್ತಾಳೆ. ಚೇಂಜ್ ಉಳಿದ್ರೆ ಡ್ರೈವಿಂಗ್ ಕ್ಲಾಸ್‍ಗೆ ಸೇರಿಕೋ ಎಂದು ಹೇಳ್ತಾಳೆ.

  MORE
  GALLERIES

 • 78

  Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

  ಪ್ರೊಮೋ ಜನರಿಗೆ ಇಷ್ಟ ಆಗಿದೆ. ಈ ಜೋಡಿಯೂ ಅಭಿಮಾನಿಗಳನ್ನು ಸೆಳೆಯುವುದು ಪಕ್ಕಾ ಎನ್ನಲಾಗ್ತಿದೆ. ಛಾಯಾ ಸಿಂಗ್ ಮತ್ತು ರಾಜೇಶ್ ಇಬ್ಬರೂ ಅದ್ಭುತ ನಟರೇ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಧಾರಾವಾಹಿ ಮೂಲಕ ಮತ್ತೆ ಗಮನ ಸೆಳೆಯಲಿದ್ದಾರೆ.

  MORE
  GALLERIES

 • 88

  Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!

  ಜೀ ಕನ್ನಡದಲ್ಲಿ ಎರಡ್ಮೂರು ಹೊಸ ಧಾರಾವಾಹಿ ಬರುತ್ತಿವೆ. ಅಭಿಮಾನಿಗಳನ್ನು ಸೆಳೆಯಲು ಚಾನೆಲ್ ಹೊಸ ಹೊಸ ಪ್ರಯೋಗ ಮಾಡ್ತಾ ಇದೆ.

  MORE
  GALLERIES