ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದೆ ಇರುತ್ತದೆ. ವಾರದ ದಿನಗಳಲ್ಲಿ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡುತ್ತಿದೆ. ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ.
2/ 8
ಸಂಧ್ಯಾರಾಗ, ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಸತ್ಯ, ಭೂಮಿಗೆ ಬಂದ ಭಗವಂತ, ಜೊತೆ ಜೊತೆಯಲಿಯಂತಹ ಹಿಟ್ ಸೀರಿಯಲ್‍ಗಳು ಪ್ರಸಾರವಾಗುತ್ತಿವೆ.
3/ 8
ಜೀ ಕನ್ನಡದಲ್ಲಿ ಮೇ 22 ರಿಂದ, ರಾತ್ರಿ 10 ಗಂಟೆಗೆ ಸೌಭಾಗ್ಯವತಿ ಭವ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಜೊತೆ ಜೊತೆಯಲಿ ಧಾರಾವಾಹಿ ಜಾಗವನ್ನು ತುಂಬ್ತಾ ಇದೆ.
4/ 8
ಈ ಧಾರಾವಾಹಿಯಲ್ಲಿ 2 ಜೋಡಿಯ ಮದುವೆ ನಡೆಯುತ್ತಾ ಇರುತ್ತೆ. ಆದ್ರೆ ಲಗ್ನ ಪತ್ರಿಕೆಯಲ್ಲಿ ಬೇರೆ ಹೆಸರು ಪ್ರಿಂಟ್ ಆಗಿರುತ್ತೆ. ಆ ಜೋಡಿ ಮದುವೆ ಆಗಿ ಜೀವನ ನಡೆಸೋದೇ ಕತೆ.
5/ 8
ಸೌಭಾಗ್ಯವತಿ ಭವ ಧಾರಾವಾಹಿಯಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಸಾಕೇತ್ ಹೀರೋ ಆಗಿದ್ದಾರೆ. ತೆಲುಗು ಧಾರಾವಾಹಿ ಡಬ್ ಈ ಸೀರಿಯಲ್. ಅಲ್ಲಿ ಜನರ ಮೆಚ್ಚುಗೆ ಗಳಿಸಿದೆ. ಕನ್ನಡಗರ ಮನಸ್ಸು ಗೆಲ್ಲುತ್ತಾ ನೋಡಬೇಕು.
6/ 8
ಕನ್ನಡದಲ್ಲಿ ಈಗ ಡಬ್ಬಿಂಗ್ ಧಾರಾವಾಹಿಗಳು ಹೆಚ್ಚೆಚ್ಚು ಬರಲು ಶುರುವಾಗಿವೆ. ಆದರೆ ಈ ಡಬ್ಬಿಂಗ್‍ಗೆ ಸ್ವಲ್ಪ ಮಿತಿ ಇರಲಿ ಎಂಬುದು ಕೆಲವರ ಅಭಿಪ್ರಾಯ. ಹಾಗಿದ್ದರೂ ಕೂಡ ಈಗ ಮತ್ತೊಂದು ಡಬ್ಬಿಂಗ್ ಧಾರಾವಾಹಿ ಕನ್ನಡಕ್ಕೆ ಪದಾರ್ಪಣೆ ಮಾಡಲಿದೆ.
7/ 8
ಇಷ್ಟು ದಿನ ಜನರಿಗೆ ಮನರಂಜನೆ ನೀಡಿದ್ದ ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯವಾಗುತ್ತಿದೆ. ಅದೇ ಜಾಗಕ್ಕೆ ಸೌಭಾಗ್ಯವತಿ ಭವ ಧಾರಾವಾಹಿ ಬರ್ತಿದೆ.
8/ 8
ಪ್ರೊಮೋ ನೋಡ್ತಿದ್ರೆ, ಚೆನ್ನಾಗಿದೆ ಎಂದು ಎನ್ನಿಸುತ್ತಿದೆ. ಮೇ 22ರಿಂದ ರಾತ್ರಿ 10ಗಂಟೆಗೆ ಪ್ರಸಾರವಾಗುತ್ತೆ. ಧಾರಾವಾಹಿ ನೋಡಿ ಅಭಿಮಾನಿಗಳು ಮೆಚ್ಚಿಕೊಳ್ತಾರಾ ನೋಡಬೇಕು.
First published:
18
Kannada Serial: 'ಜೊತೆ ಜೊತೆಯಲಿ' ಜಾಗಕ್ಕೆ 'ಸೌಭಾಗ್ಯವತಿ ಭವ', ಜೀ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ