Deepika Das: 'ನಾಗಿಣಿ'ಗೆ 7 ವರ್ಷದ ಸಂಭ್ರಮ, ಎಲ್ಲರಿಗೂ ಧನ್ಯವಾದ ತಿಳಿಸಿದ ದೀಪಿಕಾ ದಾಸ್
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆ ಸೀರಿಯಲ್ ಶುರುವಾಗಿದ್ದು ಫೆಬ್ರವರಿ 08ರಂದು. 7 ವರ್ಷದ ಸಂಭ್ರವನ್ನು ದೀಪಿಕಾ ದಾಸ್ ಶೇರ್ ಮಾಡಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಎಲ್ಲರ ಗಮನ ಸೆಳೆದಿತ್ತು. ಅದೊಂದು ವಿನೂತನ ಪ್ರಯತ್ನವಾಗಿತ್ತು ಎಲ್ಲರಿಗೂ ಇಷ್ಟ ಆಗಿತ್ತು.
2/ 8
ನಾಗಿಣಿ ಸೀರಿಯಲ್ ಶುರುವಾಗಿದ್ದು ಫೆಬ್ರವರಿ 08ರಂದು. ಅದಕ್ಕೆ 7 ವರ್ಷದ ಸಂಭ್ರವನ್ನು ದೀಪಿಕಾ ದಾಸ್ ಶೇರ್ ಮಾಡಿದ್ದಾರೆ. ಖುಷಿಯಾಗುತ್ತೆ ಎಂದು ಬರೆದುಕೊಂಡಿದ್ದಾರೆ.
3/ 8
ನಾಗಿಣಿ ಧಾರಾವಾಹಿ ಮೂಲಕ ದೀಪಿಕಾ ದಾಸ್ ಗುರುತಿಸಿಕೊಂಡಿದ್ದರು. ನಾಗಿಣಿ ಪಾತ್ರದ ಮೂಲಕ ಜನರನ್ನು ಸೆಳೆದಿದ್ದರು. ಆ ಧಾರಾವಾಹಿಯಿಂದ ಖ್ಯಾತಿ ಹೊಂದಿದ್ದಾರೆ.
4/ 8
ನಿಮಗೆಲ್ಲರಿಗೂ ತಿಳಿದಿರುವಂತೆ ಇದು ನಾನು ಇಂದು ಏನಾಗಿದ್ದೇನೋ ಅದಕ್ಕೆಲ್ಲಾ ನಾಗಿಣಿ ಧಾರಾವಾಹಿ ಕಾರಣ, ಈ ಅವಕಾಶ ಒದಗಿಸಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ ದೀಪಿಕಾ ದಾಸ್.
5/ 8
ನಾಗಿಣಿಗೆ 7 ವರ್ಷದ ಸಂಭ್ರಮ, ಜೀ ಕನ್ನಡ, ಹಯವದನ ಸರ್ ಮತ್ತು ಸಹ ನಟ ದೀಕ್ಷಿತ್ ಶೆಟ್ಟಿಗೆ ದೀಪಿಕಾ ದಾಸ್ ಧನ್ಯವಾದ ಹೇಳಿದ್ದಾರೆ.
6/ 8
ಅಲ್ಲದೇ ಧಾರಾವಾಹಿಯನ್ನು ಪ್ರೋತ್ಸಾಹಿಸಿದ, ಬೆಂಬಲ ನೀಡಿದ ಅಭಿಮಾನಿಗಳಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಅದೇ ಖುಷಿಯಲ್ಲಿದ್ದಾರೆ ದೀಪಿಕಾ ದಾಸ್. ಧಾರಾವಾಹಿಯಿಂದ ದೀಪಿಕಾ ದಾಸ್ ಗೆ ಬಿಗ್ ಬಾಸ್‍ಗೆ ಹೋಗುವ ಅವಕಾಶ ಸಿಕ್ಕಿತು.
7/ 8
ದೀಪಿಕಾ ದಾಸ್ ಎರಡು ಬಾರಿ ಬೆಗ್ ಬಾಸ್ ನಲ್ಲಿ ಹೋಗಿ ಮಿಂಚಿದ್ದಾರೆ. ಬಿಗ್ ಬಾಸ್ ಸೀಸನ್ 7 ಮತ್ತು 9 ರಲ್ಲಿ ಇದ್ದರು. ಎರಡೂ ಬಾರಿ ಟಾಪ್ 5 ಗೆ ಬಂದಿದ್ದರು.
8/ 8
ದೀಪಿಕಾ ದಾಸ್ ಅವರು ನೆಕ್ಟ್ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿಗಳಿವೆ. ಅಲ್ಲದೇ ಶೈನ್ ಶೆಟ್ಟಿಯವರನ್ನು ಮದುವೆ ಆಗ್ತಾರೆ ಎನ್ನುವ ಸುದ್ದಿಗಳಿವೆ. ಆದ್ರೆ 2 ರ ಬಗ್ಗೆ ಅವರೇ ಹೇಳಬೇಕು.
First published:
18