ಇತ್ತಿಚೇಗೆ ನಟ, ನಟಿಯರ ಬಾಲ್ಯದ ಫೋಟೋಗಳು ಎಲ್ಲೆಡೆ ಹರಿದಾಡ್ತಿವೆ. ಅಭಿಮಾನಿಗಳು ಸಹ ಅವರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಕೆಲವೊಬ್ಬರನ್ನು ಮಾತ್ರ ಕಂಡು ಹಿಡಿಯುತ್ತಿಲ್ಲ.
2/ 8
ಇವರೊಬ್ಬರು ಖ್ಯಾತ ಕಿರುತೆರೆ ನಟಿ, 2 ಹಿಟ್ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
3/ 8
ಯಾರೆಂದು ಗೊತ್ತಾಯ್ತಾ? ಇವರು ಬೇರೆ ಯಾರು ಅಲ್ಲ, ನಾಗಿಣಿ ಪಾತ್ರ ಮಾಡಿದ್ದ ಶಿವಾನಿ. ನಮ್ರತಾ ಗೌಡ ಅವರ ಬಾಲ್ಯದ ಫೋಟೋಗಳು ಇವು. ಅಮ್ಮನ ಬರ್ತ್‍ಡೇ ದಿನ ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ.
4/ 8
ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.
5/ 8
ನಟಿ ನಮ್ರತಾ ಗೌಡ ಅವರು 2011 ರಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ಅಲ್ಲಿಂದ ಹಲವು ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
6/ 8
ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಗಮನ ಸೆಳೆದರು. ಮಹೇಶನ ಮುದ್ದಿನ ಮಡದಿಯಾಗಿ ಪಾತ್ರಕ್ಕೆ ಜೀವ ತುಂಬಿದ್ದರು. ತುಂಬಾ ಹಠದ ಹುಡುಗಿ ಆಗಿ ಕಾಣಿಸಿಕೊಂಡಿದ್ದರು.
7/ 8
ನಟಿ ನಮ್ರತಾ ಗೌಡಗೆ ಡ್ಯಾನ್ಸ್ ಅಂದ್ರೂ ಇಷ್ಟ. ತಕಮಿಧಿತ ಡ್ಯಾನ್ಸ್ ನಲ್ಲಿ ಭಾಗವಹಿಸಿದ್ದರು ನಮ್ರತಾ ಗೌಡ ಟಾಪ್ 5 ಗೆ ಆಯ್ಕೆಯಾಗಿದ್ದರು.
8/ 8
ನಮ್ರತಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಇಷ್ಟ ಪಡ್ತಾರೆ.
First published:
18
Serial Actress: ಇವರು ಯಾರು ಗೊತ್ತಾ? ಗೆಸ್ ಮಾಡಿ ಹೇಳಿ, ಇವರು ಕಿರುತೆರೆಯ ಜನಪ್ರಿಯ ನಟಿ!