Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ನಾಗಿಣಿ 2 ಧಾರಾವಾಹಿ ಮೂಲಕ ನಮ್ರತಾ ಗೌಡ ಖ್ಯಾತಿ ಪಡೆದಿದ್ದಾರೆ. ವೈಟ್ ಡ್ರೆಸ್ ನಲ್ಲಿ ಕ್ಯೂಟ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

First published:

  • 18

    Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

    ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.

    MORE
    GALLERIES

  • 28

    Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

    ನಟಿ ನಮ್ರತಾ ಗೌಡ ವೈಟ್ ಡ್ರೆಸ್ ನಲ್ಲಿ ಸುಂದರವಾಗಿ ಕಾಣ್ತಾ ಇದ್ದಾರೆ. ಫ್ರೀ ಹೇರ್ ಬಿಟ್ಟುಕೊಂಡು, ಸನ್ ಗ್ಲಾಸ್ ಹಾಕಿಕೊಂಡು ಬಿಸಿಲಿಗೆ ಮುಖ ಒಡ್ಡಿದ್ದಾರೆ.

    MORE
    GALLERIES

  • 38

    Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

    ನಮ್ರತಾ ಗೌಡ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಕ್ಯೂಟ್, ಸುಂದರವಾಗಿ ಕಾಣ್ತಾ ಇದ್ದೀರಿ, ನೋಡೋಕೆ ನೀವು ಬಲು ಚೆಂದ ಎಂದು ಕಮೆಂಟ್ ಹಾಕಿದ್ದಾರೆ.

    MORE
    GALLERIES

  • 48

    Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

    ನಮ್ರತಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಇಷ್ಟ ಪಡ್ತಾರೆ.

    MORE
    GALLERIES

  • 58

    Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

    ನಮ್ರತಾ 1993 ಎಪ್ರಿಲ್ 15 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. 2011 ರಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು.

    MORE
    GALLERIES

  • 68

    Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

    ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಗಮನ ಸೆಳೆದರು. ಮಹೇಶನ ಮುದ್ದಿನ ಮಡದಿಯಾಗಿ ಅದ್ಭುತವಾಗಿ ನಟಿಸಿದ್ದಾರೆ.

    MORE
    GALLERIES

  • 78

    Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

    ನಟಿ ನಮ್ರತಾ ಗೌಡಗೆ ಡ್ಯಾನ್ಸ್ ಅಂದ್ರೂ ಇಷ್ಟ. ತಕಮಿಧಿತ ಡ್ಯಾನ್ಸ್ ನಲ್ಲಿ ಭಾಗವಹಿಸಿದ್ದಾರೆ. ನಮ್ರತಾ ಗೌಡ ಟಾಪ್ 5 ಗೆ ಆಯ್ಕೆಯಾಗಿದ್ದರು.

    MORE
    GALLERIES

  • 88

    Namratha Gowda: ನಮ್ರತಾ ಗೌಡ ಕ್ಯೂಟ್ ಲುಕ್ ನೋಡಿ, ವೈಟ್ ಡ್ರೆಸ್‍ನಲ್ಲಿ 'ನಾಗಿಣಿ'

    ನಮ್ರತಾ ಗೌಡ ನಾಗಿಣಿ 2 ಧಾರಾವಾಹಿಯ ಮೂಲಕ ಖ್ಯಾತಿ ಪಡೆದಿದ್ದಾರೆ. ಶಿವಾನಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    MORE
    GALLERIES