ಸದಾ ಮನರಂಜನೆಗೆ ಒತ್ತು ನೀಡುವ ಜೀ ಕನ್ನಡ ವಾಹಿನಿ ನಾಗಿಣಿ 2 ಧಾರಾವಾಹಿ ಮೂಲಕವೂ ಜನರನ್ನು ಮನರಂಜಿಸಿದೆ. ಪ್ರತಿ ದಿನ ರಾತ್ರಿ 10 ಗಂಟೆಗೆ ಧಾರಾವಾಹಿ ಪ್ರಸಾರವಾಗ್ತಾ ಇತ್ತು.
2/ 8
ನಾಗಿಣಿ 2 ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಹೊಸ ಧಾರಾವಾಹಿ ಭೂಮಿಗೆ ಬಂದ ಭಗವಂತ ಆ ಸ್ಥಾನವನ್ನು ತುಂಬಲು ರೆಡಿಯಾಗಿದೆ.
3/ 8
ನಾಗಿಣಿ 2 ಶುರುವಾಗುವ ಮೊದಲು, ನಾಗಿಣಿ ಸೀರಿಯಲ್ ಪ್ರಸಾರವಾಗ್ತಿತ್ತು. ಆ ಧಾರಾವಾಹಿಯಲ್ಲಿ ದೀಪಿಕಾ ದಾಸ್ ನಟಿಸಿದ್ದರು. ಆ ಸೀರಿಯಲ್ ಹಿಟ್ ಆದ ನಂತರ ನಾಗಿಣಿ 2 ಸೀರಿಯಲ್ ಪ್ರಾರಂಭವಾಗಿತ್ತು.
4/ 8
ಕೆ ಎಸ್ ರಾಮ್‍ಜೀ ನಿರ್ದೇಶನದ ಈ ಧಾರಾವಾಹಿ 720 ಎಪಿಸೋಡ್ ಪ್ರಸಾರ ಮಾಡಿದೆ. ಶಿವಾನಿ, ತ್ರಿಶೂಲ್, ತ್ರಿವಿಕ್ರಮ್ ಪಾತ್ರಗಳ ಕುರಿತಂತೆ ನಾಗಿಣಿ, ನಾಗಲೋಕದ ಕುರಿತಂತೆ ಸೇಡಿನ ಕಥೆ ಸಾಗಿತ್ತು.
Naagini 2: ಶೀಘ್ರದಲ್ಲೇ ಮುಕ್ತಾಯವಾಗಲಿದೆ ನಾಗಿಣಿ 2 ಧಾರಾವಾಹಿ, ಕೊನೆ ದಿನದ ಶೂಟಿಂಗ್ ಫೋಟೋ ನೋಡಿ!