Zee kutumba awards 2022: ಬರ್ತಾ ಇದೆ ಜೀ ಕುಟುಂಬ ಅವಾರ್ಡ್ಸ್, ನಾಳೆ ಗ್ರ್ಯಾಂಡ್ ನಾಮಿನೇಷನ್ ಪಾರ್ಟಿ

ಬರ್ತಾ ಇದೆ ಜೀ ಕನ್ನಡ ವಾಹಿನಿಯ ಕಲಾ ಕುಟುಂಬದ ಸಂಬಂಧಗಳ ಹಬ್ಬ ಜೀ ಕನ್ನಡ ಕುಟುಂಬ ಅವಾಡ್ರ್ಸ್-2022, ಅದಕ್ಕೂ ಮುನ್ನ ಶನಿವಾರ, ಭಾನುವಾರ ಸಂಜೆ 6 ದಿಂದ 7.30ರವರೆಗೆ ನಾಮಿನೇಷನ್ ಪಾರ್ಟಿ ಇದೆ. ಜೀ ಕಲಾವಿದ್ರು ಹೇಗೆ ಮಿಂಚಿದ್ರು ನೋಡೋಣ.

First published: