Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

ಜೀ ಕನ್ನಡ ವಾಹಿನಿಯಲ್ಲಿ ಶನಿವಾರ, ಭಾನುವಾರ ಕರುನಾಡ ಸಂಭ್ರಮ ಕಾರ್ಯಕ್ರಮ ಪ್ರಸಾರವಾಗಲಿದೆ. ಕನ್ನಡದ ಹಾಡುಗಳ ರಸದೌತಣವಿದೆ.

First published:

 • 18

  Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

  ಜನರಿಗೆ ಸದಾ ಮನರಂಜನೆ ನೀಡಲು ಬಯಸುವ ಜೀ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ಮತ್ತು ಭಾನುವಾರ ಕರುನಾಡ ಸಂಭ್ರಮ ಕಾರ್ಯಕ್ರಮ ಪ್ರಸಾರವಾಗಲಿದೆ.

  MORE
  GALLERIES

 • 28

  Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

  ಶನಿವಾರ ಮತ್ತು ಭಾನುವಾರ ರಾತ್ರಿ ಸಂಜೆ 7.30 ರಿಂದ ರಾತ್ರಿ 10.30ರವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿನಿ ತಾರೆಯರ ಮೆರುಗು ಇರಲಿದೆ.

  MORE
  GALLERIES

 • 38

  Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

  ಕನ್ನಡದ ಹಾಡುಗಳನ್ನು ಹಾಡಲಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿ ಇದ್ರೆ, ಕಾರ್ಯಕ್ರಮಕ್ಕೆ ಒಂದು ಕಳೆ. ನಿಮ್ಮನ್ನು ಹಾಡುಗಳ ಮೂಲಕ ಮನರಂಜಿಸಲಿದ್ದಾರೆ.

  MORE
  GALLERIES

 • 48

  Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

  ಜೀ ಕನ್ನಡದಲ್ಲಿ 2 ದಿನ ವೈಭವದ ಮನರಂಜನೆಯ ಗರಿ ಹಾರಾಡಲಿದೆ. ಹಲವು ಹಾಡುಗಾರರು ಗಾಯನದ ಮೂಲಕ ರಂಜಿಸಲಿದ್ದಾರೆ. ಕನ್ನಡದ ಹಾಡುಗಳ ಸಂಭ್ರಮ ನಡೆಯಲಿದೆ.

  MORE
  GALLERIES

 • 58

  Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

  ಕರುನಾಡ ಸಂಭ್ರಮದಲ್ಲಿ ಧ್ರುವ ಸರ್ಜಾ ಭಾಗಿಯಾಗಿದ್ದಾರೆ. ನನಗೆ ಯಾವತ್ತಿದ್ರೂ ಹೀರೋ ನಮ್ಮ ಅಣ್ಣನೇ ಎಂದು ಚಿರಂಜೀವಿ ಸರ್ಜಾ ನೆನೆದು ಭಾವುಕರಾಗಿದ್ದಾರೆ.

  MORE
  GALLERIES

 • 68

  Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

  ಇನ್ನೂ ಶಿವರಾಜ್ ಕುಮಾರ್ ಅವರ ವೇದ ಹಿಟ್ ಆಗಿದೆ. ಆ ಸಂಭ್ರಮವನ್ನು ಕಾರ್ಯಕ್ರಮದಲ್ಲಿ ಸಂಭ್ರಮಿಸಿದ್ದಾರೆ. ಎಷ್ಟು ವರ್ಷ ಆಗುತ್ತೋ, ಅಷ್ಟು ವರ್ಷ ಎಂಟರ್‍ಟೇನ್ ಮಾಡ್ತಾನೆ ಇರ್ತಿನಿ ಎಂದು ಶಿವಣ್ಣ ಹೇಳಿದ್ದಾರೆ.

  MORE
  GALLERIES

 • 78

  Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

  ಇನ್ನು ಕರುನಾಡ ಸಂಭ್ರಮದಲ್ಲಿ ಪುನೀತ್ ರಾಜ್‍ಕುಮಾರ್ ನೆನೆದು ಹಾಡುಗಳನ್ನು ಹಾಡಿದ್ದಾರೆ. ಅಪ್ಪುವನ್ನು ಸ್ಮರಣೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಹಾಡು ಹೇಳಿದ್ದಾರೆ.

  MORE
  GALLERIES

 • 88

  Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!

  ಎಸ್‍ಪಿಬಿ ಅವರ ಮಗ ಕರುನಾಡ ಸಂಭ್ರಮ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಎಸ್‍ಪಿಬಿ ಅವರು ಕರ್ನಾಟಕದಲ್ಲಿ ಹುಟ್ಟಬೇಕು ಎಂದು ಸದಾ ಹೇಳ್ತಾ ಇದ್ರು ಎಂದು ಹೇಳಿದ್ದಾರೆ.

  MORE
  GALLERIES