Jothe Jotheyali: ಅನಿರುದ್ಧ್ ಇಲ್ಲದ ಜೊತೆ ಜೊತೆಯಲಿ ಹೇಗಿದೆ? ಹರೀಶ್ ರಾಜ್‌ ಪಾತ್ರ ಒಪ್ಪಿಕೊಂಡರಾ ಫ್ಯಾನ್ಸ್?

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಔಟ್ ಆದ ಮೇಲೆ, ಜನ ಧಾರಾವಾಹಿಯನ್ನು ನೋಡ್ತಾ ಇಲ್ವಂತೆ. ಆರ್ಯನಾಗಿ ಹರೀಶ್ ರಾಜ್ ಅವರನ್ನು ಜನ ಒಪ್ಪಿಕೊಳ್ಳೋಕೆ ಸಿದ್ಧವಿಲ್ವಂತೆ. ಮೊದಲು ಧಾರಾವಾಹಿ ಮುಗಿಸಿ ಎನ್ನುವ ಕಾಮೆಂಟ್‍ಗಳು ಹೆಚ್ಚಾಗಿ ಬರುತ್ತಿವೆ. ಇಲ್ಲ ವಾಪಸ್ ಆರ್ಯವರ್ಧನ್ ಕರೆಸಿ ಎನ್ನುತ್ತಿದ್ದಾರೆ ಫ್ಯಾನ್ಸ್!

First published: