Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

ಜೊತೆ ಜೊತೆಯಲಿ ಧಾರಾವಾಹಿ ಕೊನೆಯ ಸಂಚಿಕೆ ಇವತ್ತು. ಧಾರಾವಾಹಿ ಮುಗಿಯುತ್ತಿರುವುದಕ್ಕೆ ಕಲಾವಿದರು, ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

First published:

  • 18

    Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

    ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಇಂದು ಸೀರಿಯಲ್‍ನ ಕೊನೆ ದಿನ.

    MORE
    GALLERIES

  • 28

    Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

    ಮೊದಲು ಜೊತೆ ಜೊತೆಯಲಿ ಧಾರಾವಾಹಿ 8.30ಕ್ಕೆ ಪ್ರಸಾರವಾಗ್ತಿತ್ತು. ನಂತರ 9.30ಕ್ಕೆ ಪ್ರಸಾರವಾಯ್ತು. ಕೆಲ ದಿನಗಳಿಂದ ಈ ಧಾರಾವಾಹಿ ರಾತ್ರಿ 10 ಗಂಟೆಗೆ ಪ್ರಸಾರವಾಗ್ತಿದೆ.

    MORE
    GALLERIES

  • 38

    Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

    ಇಂದು ಜೊತೆ ಜೊತೆಯಲಿ ಧಾರಾವಾಹಿ ಪೂರ್ಣಗೊಳ್ಳುತ್ತಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಸೀರಿಯಲ್ ಹ್ಯಾಪಿ ಎಂಡಿಂಗ್ ಆಗ್ತಾ ಇದೆ. ಆರ್ಯನ ಗೆಳೆಯ ಕೇಶವ್ ಝೇಂಡೆ ಬದಲಾಗಿದ್ದಾನೆ.

    MORE
    GALLERIES

  • 48

    Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

    ರಾಜನಂದಿನಿಯನ್ನು ಕೊಂದಿದ್ದು ಆರ್ಯ ಅಲ್ಲ ಕೇಶವ್ ಝೇಂಡೆ ಎಂದು ಗೊತ್ತಾಗಿದೆ. ಕೆಳಗೆ ಬೀಳುತ್ತಿದ್ದ ಝೇಂಡೆಯನ್ನು ಅನು ಕಾಪಾಡಿದ್ದಾಳೆ. ಅದಕ್ಕೆ ಬದಲಾದ ಝೇಂಡೆ ಅನು ಋಣ ತೀರಿಸುತ್ತೇನೆ ಎಂದು ಹೇಳಿದ್ದಾನೆ.

    MORE
    GALLERIES

  • 58

    Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

    ಜೊತೆ ಜೊತೆಯಲಿ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದರು. ಆದಾದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ.

    MORE
    GALLERIES

  • 68

    Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

    ಆರ್ಯನ ಪಾತ್ರವನ್ನು ನಟ ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ವಿಶ್ವಾಸ್ ದೇಸಾಯಿಯದ್ದು, ಮನಸ್ಸು ಆರ್ಯವರ್ಧನ್. ಅಪಘಾತದ ಸೀನ್ ಮಾಡಿ, ಇಬ್ಬರ ಮುಖ ಅದಲು ಬದಲು ಮಾಡಲಾಯ್ತು.

    MORE
    GALLERIES

  • 78

    Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

    ಜೊತೆ ಜೊತೆಯಲಿ ಸೀರಿಯಲ್ ಮುಗಿಯುತ್ತಿರುವುದಕ್ಕೆ ಅಭಿಮಾನಿಗಳಿಗೆ ಬೇಸರವಾಗಿದೆ. ಅನಿರುದ್ಧ್ ಇದ್ದಾಗ ಧಾರಾವಾಹಿ ಚೆನ್ನಾಗಿತ್ತು ಎನ್ನುವುದು ಇನ್ನೂ ಕೆಲವರ ಅಭಿಪ್ರಾಯ.

    MORE
    GALLERIES

  • 88

    Jothe Jotheyali: ಇವತ್ತು ಜೊತೆ ಜೊತೆಯಲಿ ಸೀರಿಯಲ್ ಲಾಸ್ಟ್ ಎಪಿಸೋಡ್, ಅಭಿಮಾನಿಗಳು ಬೇಸರ!

    ಧಾರಾವಾಹಿ ಆರಂಭ ಮಾಡಿದಾಗ 1000 ಎಪಿಸೋಡ್ ಪೂರ್ಣಗೊಳಿಸಬೇಕು ಅನ್ನೋದು ತಂಡದ ಉದ್ದೇಶ ಆಗಿತ್ತು. ಆದರೆ, ಸಾಕಷ್ಟು ಏರಿಳಿತ ಉಂಟಾದ ಹಿನ್ನೆಲೆಯಲ್ಲಿ 953 ಎಪಿಸೋಡ್‍ಗೆ ಧಾರಾವಾಹಿಯನ್ನು ಪೂರ್ಣಗೊಳಿಸಲಾಗಿದೆ.

    MORE
    GALLERIES