Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆಯಂತೆ. ಅನಿರುದ್ಧ್ ಇಲ್ಲದ ಕಾರಣ ಸೀರಿಯಲ್ ಸಕ್ಸಸ್ ಆಗಲಿಲ್ವಾ?

First published:

 • 18

  Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

  ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್.

  MORE
  GALLERIES

 • 28

  Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

  ಮೊದಲು ಜೊತೆ ಜೊತೆಯಲಿ ಧಾರಾವಾಹಿ 8.30ಕ್ಕೆ ಪ್ರಸಾರವಾಗ್ತಿತ್ತು. ನಂತರ 9.30ಕ್ಕೆ ಪ್ರಸಾರವಾಯ್ತು. ಕೆಲ ದಿನಗಳಿಂದ ಈ ಧಾರಾವಾಹಿ ರಾತ್ರಿ 10 ಗಂಟೆಗೆ ಪ್ರಸಾರವಾಗ್ತಿದೆ.

  MORE
  GALLERIES

 • 38

  Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

  ಜೊತೆ ಜೊತೆಯಲಿ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ.

  MORE
  GALLERIES

 • 48

  Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

  ಆರ್ಯನ ಪಾತ್ರವನ್ನು ನಟ ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ವಿಶ್ವಾಸ್ ದೇಸಾಯಿಯದ್ದು, ಮನಸ್ಸು ಆರ್ಯವರ್ಧನ್. ಅಪಘಾತದ ಸೀನ್ ಮಾಡಿ, ಇಬ್ಬರ ಮುಖ ಅದಲು ಬದಲು ಮಾಡಲಾಯ್ತು.

  MORE
  GALLERIES

 • 58

  Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

  ಜೊತೆ ಜೊತೆಯಲಿ ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯವಾಗಲಿದೆಯಂತೆ. ಕೊನೆ ಹಂತದ ಶೂಟಿಂಗ್ ನಡೆಯುತ್ತಿದೆಯಂತೆ. ಧಾರಾವಾಹಿಯಲ್ಲಿ ಏನೇನು ತಿರುವುಗಳು ನಡೆದವು. ಆರಾಧನಾ ಆಗಿ ನಾಯಕಿ ಚೈತ್ರಾ ರಾವ್ ಎಂಟ್ರಿ ಕೊಟ್ಟರು. ಆದ್ರೂ ಸೀರಿಯಲ್ ಯಾಕೋ ಸಕ್ಸಸ್ ಕಂಡಂತೆ ಕಾಣುತ್ತಿಲ್ಲ.

  MORE
  GALLERIES

 • 68

  Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

  ನಟಿ ಮೇಘಾ ಶೆಟ್ಟಿ ಸಹ ಈ ಧಾರಾವಾಹಿ ಬಿಡ್ತಾರೆ ಎನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡ್ತಾ ಇತ್ತು. ಅದಕ್ಕೆ ಮೇಘಾ ಶೆಟ್ಟಿ ಅವರು ಉತ್ತರ ಹೇಳಿದ್ದಾರೆ. ನಾನು ಸೀರಿಯಲ್ ಬಿಡ್ತಾ ಇಲ್ಲ, ಸೀರಿಯಲ್ ಮುಗಿಯುತ್ತಿದೆ ಎಂದಿದ್ದಾರೆ.

  MORE
  GALLERIES

 • 78

  Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

  ಮೇಘಾ ಶೆಟ್ಟಿ ಅವರು ಈ ಮೊದಲೇ ಹೇಳಿದ್ದರು, ಈ ಧಾರಾವಾಹಿ ನನಗೆ ತುಂಬಾ ಹೆಸರು, ಕೀರ್ತಿ ತಂದುಕೊಟ್ಟಿದೆ. ಧಾರಾವಾಹಿ ಬಿಡಲ್ಲ ಅಂತ. ಈ ಧಾರಾವಾಹಿ ಮೂಲಕ ಮೇಘಾ ಅವರಿಗೆ ಸಿನಿಮಾ ಮೇಲೆ ಸಿನಿಮಾ ಆಫರ್ ಗಳು ದೊರಕುತ್ತಿವೆ.

  MORE
  GALLERIES

 • 88

  Jothe Jotheyali: ಶೀಘ್ರದಲ್ಲೇ ಜೊತೆ ಜೊತೆಯಲಿ ಸೀರಿಯಲ್ ಮುಕ್ತಾಯ, ಅನು ಸಿರಿಮನೆ ಏನಂತಾರೆ?

  ಜೊತೆ ಜೊತೆಯಲಿ ಸೀರಿಯಲ್ ಮುಗಿಯುತ್ತಿರುವುದಕ್ಕೆ ಅಭಿಮಾನಿಗಳಿಗೆ ಬೇಸರವಾಗಿದೆ. ಅನಿರುದ್ಧ್ ಇದ್ದಾಗ ಧಾರಾವಾಹಿ ಚೆನ್ನಾಗಿತ್ತು ಎನ್ನುವುದು ಇನ್ನೂ ಕೆಲವರ ಅಭಿಪ್ರಾಯ.

  MORE
  GALLERIES